PM Narendra Modi Birthday: ಮೋದಿ ಹುಟ್ಟುಹಬ್ಬಕ್ಕೆ ದೇಶಕ್ಕೆ ಚಿರತೆಗಳ ಉಡುಗೊರೆ!

Cheetah Is Back: ನಮೀಬಿಯಾದ  ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳನ್ನು ಹೊತ್ತು ವಿಂಡ್​ಹೋಕ್​ನ ಹೋಸಿಯಾ ಕುಟಾಕೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ಹೊರಡಲಿದೆ.

First published: