ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಶತಾಯುಶಿಯಾಗಿದ್ದರು. ಜೂನ್ 18, 1923 ರಂದು ಅವರು ಜನಿಸಿದ್ದರು. (ಚಿತ್ರ: ಟ್ವಿಟರ್/ನರೇಂದ್ರ ಮೋದಿ)
2/ 9
ಹೀರಾಬೆನ್ ಪ್ರಧಾನಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು.
3/ 9
ಪ್ರಧಾನಿಯಾದ ನಂತರ ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮೋದಿ, ಯಾವುದೇ ಭದ್ರತೆಯಿಲ್ಲದೆ 17 ಸೆಪ್ಟೆಂಬರ್ 17, 2014 ರಂದು ತಮ್ಮ ತಾಯಿಯನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಭೇಟಿ ನೀಡಿದ್ದರು. (ಚಿತ್ರ: pmindia.gov.in)
4/ 9
ಮೇ 27, 2019 ರಂದು, ಮೋದಿ ಈ ಚಿತ್ರವನ್ನು Instagram ನಲ್ಲಿ ಹಂಚಿಕೊಂಡಿದ್ದರು. "ನನ್ನ ತಾಯಿಯೊಂದಿಗೆ ಸಮಯ ಕಳೆದು ಅವರ ಆಶೀರ್ವಾದವನ್ನು ಕೋರಿದೆ ಎಂದು ಬರೆದುಕೊಂಡಿದ್ದರು.." (ಚಿತ್ರ: Instagram/ನರೇಂದ್ರ ಮೋದಿ)
5/ 9
ಹೀರಾಬೆನ್ ಮೋದಿ ಅತ್ಯಂತ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದರು. ಇವರು ಪ್ರಧಾನಿಯವರ ತಾಯಿಯೇ ಎಂದು ಎಲ್ಲರೂ ಹುಬ್ಬೇರಿಸುವಂತೆ ಅವರು ಬದುಕಿದ್ದರು.
6/ 9
ಪ್ರಧಾನಿಯವರ ತಾಯಿಯಾಗಿದ್ದರೂ ಹೀರಾಬೆನ್ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದರು.
7/ 9
ಭಾರತದ ಕಂಡ ಅಗ್ರಸಾಲಿನ ಪ್ರಧಾನಿಗೆ ಜನ್ಮ ನೀಡಿ ಬೆಳೆಸಿದ ಹಿರಿಮೆ ಹೀರಾಬೆನ್ ಎಂಬ ಅಮ್ಮನದಾಗಿತ್ತು.
8/ 9
ಗಾಂಧಿನಗರದ ಮೇಯರ್ ಹಿತೇಶ್ ಮಕ್ವಾನಾ ಅವರು ರೇಸನ್ ಪ್ರದೇಶದಲ್ಲಿ 80 ಮೀಟರ್ ರಸ್ತೆಯನ್ನು ಪೂಜ್ಯ ಹಿರಾಬಾ ಮಾರ್ಗ್ ಎಂದು ಹೆಸರಿಸುವುದಾಗಿ ಘೋಷಿಸಿದ್ದರು. (ಚಿತ್ರ: pmindia.gov.in)
9/ 9
ಅಮ್ಮ ಮಗನ ಸಂಬಂಧಕ್ಕೆ ಅತ್ಯಂತ ಒಳ್ಳೆಯ ಉದಾಹರಣೆ ಎಂಬಂತೆ ಇದ್ದರು ಹೀರಾಬೆನ್ ಮತ್ತು ನರೇಂದ್ರ ಮೋದಿ.