ಕಾರಿನ ಮುಂಬದಿಯಲ್ಲಿ ಎಫ್ಎನ್ ಪಿ90 ಯುದ್ಧ ಅಸಾಲ್ಟ್ ರೈಫಲ್ ಹಿಡಿದಿರುವ ವ್ಯಕ್ತಿ ಇದೀಗ ನ್ಯಾಷನಲ್ ಕ್ರಶ್ ಆಗಿ ಹೊರ ಹೊಮ್ಮಿದ್ದಾರೆ. ಕೆಲವರು ಅವರ ಫೋಟೋ ಹಾಕಿ 'ಅವರು ನಮ್ಮ ಹೀರೋ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲು ಪ್ರಾರಂಭಿಸಿದರು. ವಿಶೇಷ ಎಂದರೆ ಬಹಳಷ್ಟು ಹುಡುಗಿಯರು, ಇದ್ದಕ್ಕಿದ್ದಂತೆ ಅವನ ಚಿತ್ರವನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ,