PM Modi: ಐತಿಹಾಸಿಕ ಯೋಜನೆಗೆ ಮೋದಿ ಶಿಲಾನ್ಯಾಸ: ಹೇಗಿರಲಿದೆ ಗೊತ್ತಾ ಏಷ್ಯಾದ ಅತಿ ದೊಡ್ಡ ಏರ್​ಪೋರ್ಟ್?

Noida International Airport: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Jewar International Airport) ಶಂಕುಸ್ಥಾಪನೆ ಮಾಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ಯೋಜನೆ ಇದೆ.

First published: