Sant Tukaram: ಸಂತ ತುಕಾರಾಮ ದೇವಾಲಯ ಉದ್ಘಾಟನೆ ಮಾಡಿದ ಮೋದಿ, ಫೊಟೋಸ್ ವೈರಲ್

ಜಗದ್ಗುರು ಸಂತಶ್ರೇಷ್ಠ ತುಕಾರಾಮ್ ಮಹಾರಾಜ್ ಶಿಲಾ ಮಂದಿರದ ಉದ್ಘಾಟನಾ ಸಮಾರಂಭವನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ಬಾರಿ ಪ್ರಧಾನಿ ಮೋದಿ ವಾರಕರಿ ವೇಷ ಧರಿಸಿದ್ದರು. ತಲೆಯ ಮೇಲೆ ವಾರಕರಿ ಪೇಟ ಮತ್ತು ಹಣೆಯ ಮೇಲೆ ಅಭಿರ್-ಗೋಪಿಚಂದ್ ತಿಲವನ್ನು ಧರಿಸಿದ ಮೋದಿ ಧಾರ್ಮಿಕ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡರು.

First published: