Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

2 ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶದ ಮೊದಲ ವಾಟರ್ ಮೆಟ್ರೋ ಹಾಗೂ ಕೇರಳದ ಮೊದಲ ವಂದೇ ಭಾರತ್​ ರೈಲಿಗೆ ಚಾಲನೆ ನೀಡಿದ್ದಾರೆ.

First published:

 • 18

  MORE
  GALLERIES

 • 28

  ಮಂಗಳವಾರ ತಿರುವನಂತಪುರಂ- ಕಾಸರಗೋಡು ನಡುವೆ ಸಂಚರಿಸುವ ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಪಿಎಂ ಚಾಲನೆ ನೀಡಿದರು. ಜೊತೆಗೆ ದೇಶದ ಮೊದಲ ವಾಟರ್ ಮೆಟ್ರೋಗೂ ಚಾಲನೆ ನೀಡಿದ್ದಾರೆ.

  MORE
  GALLERIES

 • 38

  Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

  ಮಂಗಳವಾರ ಬೆಳಗ್ಗೆ 11:10ರ ವೇಳೆಗೆ ತಿರುವನಂತಪುರಂ ಸೆಂಟ್ರಲ್ ಸ್ಟೇಷನ್‌ನಿಂದ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ ಮೋದಿ ನಂತರ ಕೊಚ್ಚಿಗೆ ತೆರಳಿ ದೇಶದ ಮೊದಲ ವಾಟರ್ ಮೆಟ್ರೋಗೆ ಗ್ರೀನ್ ಸಿಗ್ನಲ್ ಕೊಟ್ಟರು.

  MORE
  GALLERIES

 • 48

  Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

  ಕೇರಳದ ಮೊದಲ ವಂದೇ ಭಾರತ್ ರೈಲು ತಿರುವನಂತಪುರಂನಿಂದ ಹೊರಟು ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶ್ಯೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಹೀಗೆ ಒಟ್ಟು 11 ಜಿಲ್ಲೆಗಳಲ್ಲಿ ಸಂಚಾರ ನಡೆಸಲಿದೆ.

  MORE
  GALLERIES

 • 58

  Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

  ಪೋರ್ಟ್ ಸಿಟಿಯಲ್ಲಿ 1,137 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೊಚ್ಚಿ ವಾಟರ್ ಮೆಟ್ರೋ ಮುಂಬರುವ ದಿನಗಳು ಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಉತ್ತೇಜಕವಾಗಲಿದೆ.

  MORE
  GALLERIES

 • 68

  Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

  ಈ ಯೋಜನೆಯು ಕೊಚ್ಚಿಯ ಸುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುತ್ತದೆ. ಕೊಚ್ಚಿ ವಾಟರ್ ಮೆಟ್ರೋ 8 ಎಲೆಕ್ಟ್ರಿಕ್ ಬೋಟ್‌ಗಳು 78 ಕಿಮೀ ಹಾಗೂ 38 ಟರ್ಮಿನಲ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆಗಳನ್ನು ಒದಗಿಸುತ್ತದೆ. ಈ ವಾಟರ್ ಮೆಟ್ರೋ ರಬ್ಬರ್ ಟೈರ್ಡ್ ಎಲೆಕ್ಟ್ರಿಕ್ ಬೋಗಿಗಳನ್ನು ಹೊಂದಿದ್ದು, ಇದನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತಯಾರು ಮಾಡಲಾಗಿದೆ.

  MORE
  GALLERIES

 • 78

  Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

  ಕೊಚ್ಚಿ ಕೇರಳದ ಅತ್ಯಂತ ಜನನಿಬಿಡ ಜಿಲ್ಲೆಗಳಲ್ಲಿ ಒಂದಾಗಿದೆ. ಹೊಸ ನೀರಿನ ಮೆಟ್ರೋ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೊಚ್ಚಿ ಲೇಕ್‌ಶೋರ್‌ಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. 10 ದ್ವೀಪಗಳು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರಿಡ್ ದೋಣಿಗಳ ಮೂಲಕ ಸಂಪರ್ಕ ಹೊಂದಲಿವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 88

  Narendra Modi: ಕೇರಳದ ಮೊದಲ ವಂದೇ ಭಾರತ್, ದೇಶದ ಮೊದಲ ವಾಟರ್​ ಮೆಟ್ರೋಗೆ ಪ್ರಧಾನಿ ಚಾಲನೆ! ಮಾರ್ಗ, ದರದ ಮಾಹಿತಿ ಇಲ್ಲಿದೆ

  ವಾಟರ್ ಮೆಟ್ರೋ ಯೋಜನೆಯು 78 ಕಿಲೋಮೀಟರ್ ವ್ಯಾಪಿಸಿದೆ ಮತ್ತು 15 ಮಾರ್ಗಗಳಿಗೆ ಸೇವೆ ಸಲ್ಲಿಸುತ್ತದೆ. ಕೊಚ್ಚಿ ವಾಟರ್ ಮೆಟ್ರೋದಿಂದ ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಯೋಜನೆಯ ಮೊದಲ ಹಂತದ ಭಾಗವಾಗಿ, ಹೈಕೋರ್ಟ್-ವೈಪಿನ್, ವೈತ್ತಿಲ-ಕಾಕನಾಡ್​ ಮಾರ್ಗಗಳಲ್ಲಿ ಸೇವೆಗಳನ್ನು ಒದಗಿಸಲಾಗುವುದು. (ಸಾಂಕೇತಿಕ ಚಿತ್ರ)

  MORE
  GALLERIES