Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಮತ್ತೆರಡು ವಂದೇ ಭಾರತ್​ ರೈಲಿಗೆ ಚಾಲನೆ ನೀಡಲಿದ್ದಾರೆ. ಎಲ್ಲಿಂದ ಎಲ್ಲಿಗೆ ಇಲ್ಲಿದೆ.

First published:

  • 18

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಮತ್ತೆರಡು ವಂದೇ ಭಾರತ್​ ರೈಲಿಗೆ ಚಾಲನೆ ನೀಡಲಿದ್ದಾರೆ. ಶನಿವಾರದಿಂದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೋದಿ ಗ್ರೀನ್ ಸಿಗ್ನಲ್​ ಕೊಡಲಿದ್ದಾರೆ.

    MORE
    GALLERIES

  • 28

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಏಪ್ರಿಲ್ 8 ರಂದು ಬೆಳಗ್ಗೆ 11.30ಕ್ಕೆ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಮೂಲಕ ತೆಲುಗು ರಾಜ್ಯಗಳಲ್ಲಿ ಓಡಾಡಲಿರುವ ಎರಡನೇ ವಂದೇ ಭಾರತ್ ರೈಲು ಇದಾಗಲಿದೆ. ಈಗಾಗಲೇ ಮೊದಲ ವಂದೇ ಭಾರತ್ ರೈಲು ಸಿಕಂದರಾಬಾದ್-ವಿಶಾಖಪಟ್ಟಣಂ ಮಾರ್ಗದಲ್ಲಿ ಸಂಚರಿಸುತ್ತಿದೆ.

    MORE
    GALLERIES

  • 38

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಮೊದಲ ದಿನ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಹೊರಡುವ ವಂದೇ ಭಾರತ್ ರೈಲು 11 ರೈಲು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಬಳಿಕ ತಿರುಪತಿ ತಲುಪಲಿದೆ. ಮೊದಲ ದಿನ ವಂದೇ ಭಾರತ್ ರೈಲು 9.30 ಗಂಟೆಗಳ ಕಾಲ ಪ್ರಯಾಣಿಸಲಿದೆ. ಆ ನಂತರ ಕೇವಲ 8.30 ಗಂಟೆಗಳಲ್ಲಿ ಸಿಕಂದರಾಬಾದ್-ತಿರುಪತಿ ನಡುವೆ ಸಂಚರಿಸಲಿದೆ.

    MORE
    GALLERIES

  • 48

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಭಾರತೀಯ ರೈಲ್ವೆಯು ತೆಲುಗು ರಾಜ್ಯಗಳ ಜನರಿಗೆ ಮೊದಲ ದಿನ ವಂದೇ ಭಾರತ್ ರೈಲನ್ನು ನೋಡುವ ಅವಕಾಶವನ್ನು ನೀಡುತ್ತಿದೆ. ಅದಕ್ಕಾಗಿಯೇ ವಂದೇ ಭಾರತ್ ಅನೇಕ ರೈಲು ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಿದೆ. ವಂದೇ ಭಾರತ್ ರೈಲು ಚರ್ಲಪಲ್ಲಿ, ನಲ್ಗೊಂಡ, ಮಿರ್ಯಾಲಗುಡ, ಪಿಡುಗಲ್ಲ, ಗುಂಟೂರು, ತೆನಾಲಿ, ಬಾಪಟ್ಲ, ಚೀರಾಲ, ಒಂಗೋಲ್, ನೆಲ್ಲೂರು, ಗುಡೂರು ರೈಲು ನಿಲ್ದಾಣಗಳಲ್ಲಿ ನಿಲ್ಲುತ್ತದೆ.

    MORE
    GALLERIES

  • 58

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ವಂದೇ ಭಾರತ್ ರೈಲು ಪ್ರತಿ ರೈಲು ನಿಲ್ದಾಣದಲ್ಲಿ ಪ್ರತಿ 5 ನಿಮಿಷಕ್ಕೆ ನಿಲ್ಲುತ್ತದೆ. ಸಿಕಂದರಾಬಾದ್‌ನಿಂದ 11.30 ಕ್ಕೆ ಹೊರಡುವ ವಂದೇ ಭಾರತ್ ರೈಲು 11.45ಗೆ ಚಾರ್ಲಪಲ್ಲಿ, 1.05ಕ್ಕೆ ನಲ್ಗೊಂಡ, 1.40ಕ್ಕೆ ಮಿರ್ಯಾಲಗುಡ, 2.30ಕ್ಕೆ ಪಿಡುಗುರಳ್ಳ, 3.35ಕ್ಕೆ ಗುಂಟೂರು, 4.15 ಗಂಟೆಗೆ ತೆನಾಲಿ, 4.150ಕ್ಕೆ ಬಾಪಟ್ಲು, 5:10ಕ್ಕೆ ಚಿರಾಲ, 7.10ಕ್ಕೆ ನೆಲ್ಲೂರು, ಗುಡೂರಿಗೆ 7.35ಕ್ಕೆ ಬರುವ ಎಕ್ಸ್​ಪ್ರೆಸ್​ 9 ಗಂಟೆಗೆ ತಿರುಪತಿ ತಲುಪುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 68

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ರೈಲು ವಾರದಲ್ಲಿ ಆರು ದಿನಗಳು ಲಭ್ಯವಿದೆ. ಮೊದಲಿಗೆ ಈ ರೈಲು ಭಾನುವಾರ ಲಭ್ಯವಿಲ್ಲ ಎಂಬ ಸುದ್ದಿ ಇತ್ತು. ಆದರೆ ವಂದೇ ಭಾರತ್ ರೈಲು ಶನಿವಾರ ಮತ್ತು ಭಾನುವಾರವೂ ಲಭ್ಯವಿದೆ. ವಾರಾಂತ್ಯದಲ್ಲಿ ತಿರುಪತಿಗೆ ಹೆಚ್ಚಿನ ಜನರು ಹೋಗುವುದರಿಂದ ವಂದೇ ಭಾರತ್ ಆ ದಿನವೂ ರೈಲು ಸೇವೆಗಳನ್ನು ಒದಗಿಸುತ್ತದೆ. ಈ ರೈಲು ಮಂಗಳವಾರ ಮಾತ್ರ ಲಭ್ಯವಿರುವುದಿಲ್ಲ.

    MORE
    GALLERIES

  • 78

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ 11ನೇ ವಂದೇ ಭಾರತ್​ ರೈಲಿಗೆ ಚಾಲನೆ ನೀಡಲಿದ್ದಾರೆ.

    MORE
    GALLERIES

  • 88

    Vande Bharat : ಇಂದು ದೇಶದ ಹೊಸ ಎರಡು ವಂದೇ ಭಾರತ್​ ರೈಲಿಗೆ ಪಿಎಂ ಮೋದಿ ಚಾಲನೆ! ಎಲ್ಲಿಂದ ಎಲ್ಲಿಗೆ ಇಲ್ಲಿದೆ ಮಾಹಿತಿ!

    ಇದೇ ವೇಳೆ ಪ್ರಧಾನಿಯವರು ತಾಂಬರಂ ಮತ್ತು ಸೆಂಗೋಟ್ಟೈ ನಡುವಿನ ಎಕ್ಸ್‌ಪ್ರೆಸ್ ರೈಲು ಸೇವೆಗೂ ಚಾಲನೆ ನೀಡಲಿದ್ದಾರೆ.  ಜೊತೆಗೆ ಕೊಯಮತ್ತೂರು, ತಿರುವರೂರ್ ಮತ್ತು ನಾಗಪಟ್ಟಿಣಂ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿರುವ ತಿರುತುರೈಪೂಂಡಿ - ಅಗಸ್ತಿಯಂಪಲ್ಲಿ ನಡುವೆ  ಡಿಇಎಂಯು ಸೇವೆಗೂ ಗ್ರೀನ್ ಸಿಗ್ನಲ್​ ನೀಡಲಿದ್ದಾರೆ.

    MORE
    GALLERIES