PM Modi Birthday: ಮೋದಿಗೆ ಶುಭಾಶಯ ಕೋರಿದ ದೀದಿ, ರಾಹುಲ್‌ ಗಾಂಧಿ; ಕೇಜ್ರಿವಾಲ್‌ರಿಂದಲೂ ಶುಭ ಹಾರೈಕೆ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರಿಗೆ ರಾಷ್ಟ್ರೀಯ ಹಾಗೂ ಸ್ಥಳೀಯ ನಾಯಕರಷ್ಟೇ ಅಲ್ಲ, ವಿಶ್ವದ ಪ್ರಮುಖ ದೇಶಗಳ ನಾಯಕರೂ ಕೂಡ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇತ್ತ ವಿಪಕ್ಷಗಳ ನಾಯಕರೂ ಕೂಡ ರಾಜಕೀಯ ಮರೆತು ಪ್ರಧಾನಿಗೆ ಶುಭ ಕೋರಿದ್ದಾರೆ.

First published: