PM Modi Birthday: ಮೋದಿ ಅಭಿಮಾನಿಗಳು ವಿಶ್ವದ ಈ ದಿಗ್ಗಜ ನಾಯಕರು: ಈ ಐವರು ನಾಯಕರ ಜೊತೆ ಪ್ರಧಾನಿಗೆ ಆಪ್ತ ಸ್ನೇಹ!

PM Modi Birthday: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶದ ಜತೆಗೆ ವಿಶ್ವದೆಲ್ಲೆಡೆಯಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಬಂದಿದೆ. ವಿಶ್ವದ ಹಲವು ನಾಯಕರು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪಿಎಂ ಮೋದಿ ಅವರು ಜಾಗತಿಕ ನಾಯಕರಾಗಿ ತಮ್ಮ ಇಮೇಜ್ ಅನ್ನು ನಿರ್ಮಿಸುವುದರ ಜೊತೆಗೆ, 2014 ರಿಂದ ವಿಶ್ವದಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿದ್ದಾರೆ. ಪ್ರಧಾನಿ ಮೋದಿ ಪದೇ ಪದೇ ಪ್ರಭಾವ ಬೀರಿದ ಆ 5 ನಾಯಕರ ಬಗ್ಗೆ ತಿಳಿಯೋಣ.

First published: