EasyJet Flight: ಪ್ರಯಾಣಿಕರಿಗೆ ಬೆಳಕಿನ ದರ್ಶನ ಮಾಡಿಸಲು ವಿಮಾನವನ್ನು 360 ಡಿಗ್ರಿ ತಿರುಗಿಸಿದ ಪೈಲಟ್!
ವಿಮಾನಯಾನ ಮಾಡುತ್ತಿದ್ದ ಸಂದರ್ಭದಲ್ಲಿ ಪೈಲಟ್ ಒಬ್ಬರು ಆಕಾಶದಲ್ಲಿ ವಿಮಾನವನ್ನು 360 ಡಿಗ್ರಿ (Plane Turns 360 Degree) ತಿರುಗಿಸಿ ಪ್ರಯಾಣಿಕರಿಗೆ ಇದೇ ಮೊದಲ ಬಾರಿಗೆ ಥ್ರಿಲ್ ಆಗುವಂತಹ ಅನುಭವ ಮಾಡಿಸಿದ್ದಾರೆ. ಬ್ರಿಟನ್‌ನ ಉತ್ತರದ ತುದಿಯ ಶಿಖರಗಳು ದಿನನಿತ್ಯ ವಿಶೇಷ ವರ್ಣದ ಬೆಳಕಿಗೆ ಬದಲಾಗುತ್ತಿರುವುದರಿಂದ 360 ಡಿಗ್ರಿಯಲ್ಲಿ ಅದರ ಅನುಭವವನ್ನು ಪ್ರಯಾಣಿಕರಿಗೆ ತೋರಿಸುವ ಸಲುವಾಗಿ ಪೈಲಟ್ (Pilot) ಇಂತಹ ಅಪರೂಪದ ನಿರ್ಧಾರ ಮಾಡಿದ್ದಾರೆ.
ಬ್ರಿಟನ್ ಮೂಲದ ಈಸಿಜೆಟ್ ವಿಮಾನ ಪೈಲಟ್ ಆಗಸದಲ್ಲೇ 360 ಡಿಗ್ರಿ ತಿರುವು ಮಾಡುವ ಮೂಲಕ ಪ್ರಯಾಣಿಕರಿಗೆ ಬ್ರಿಟನ್ ಉತ್ತರ ಭಾಗದ ಬೆಳಕಿನ ಅದ್ಭುತ ಪ್ರದರ್ಶನ ಮಾಡಿಸಿದ್ದಾರೆ.
2/ 7
ಸಾಮಾನ್ಯವಾಗಿ ಬ್ರಿಟನ್ ಉತ್ತರದ ತುದಿಯ ಶಿಖರಗಳು ದಿನಕಳೆದಂತೆ ವಿಶೇಷ ವರ್ಣದ ಬೆಳಕಿಗೆ ಬದಲಾಗುತ್ತದೆ. ಇಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದೊಂದು ಅದ್ಭುತ ಪ್ರಕೃತಿ ವಿಸ್ಮಯವಾಗಿರುತ್ತದೆ. ಈ ಜಾಗದಲ್ಲೇ ಈಸಿಜೆಟ್ ವಿಮಾನ ಹಾದು ಹೋಗುವುದರಿಂದ ಪ್ರಯಾಣಿಕರಿಗೆ ಸ್ಥಳೀಯ ಪ್ರಕೃತಿಯ ಅದ್ಭುತ ಸೌಂದರ್ಯದ ಪರಿಚಯ ಮಾಡಿಸಿದ್ದಾರೆ.
3/ 7
ಸೋಮವಾರ ಸಂಜೆ ಐಸ್‌ಲ್ಯಾಂಡ್‌ನ ರೇಕ್‌ಜಾವಿಕ್‌ನಿಂದ ಮ್ಯಾಂಚೆಸ್ಟರ್ ಏರ್‌ಪೋರ್ಟ್‌ಗೆ U21806 ವಿಮಾನ ತೆರಳುತಿತ್ತು. ಈ ವೇಳೆ ವಿಮಾನದ ಪೈಲಟ್ ವೃತ್ತಾಕಾರದ ತಿರುವು ತೆಗೆದುಕೊಂಡು ಆಕಾಶದ ಬೆಳಕಿನ ಚಮತ್ಕಾರದ ಪ್ರದರ್ಶನವನ್ನು ಪ್ರಯಾಣಿಕರಿಗೆ ಮಾಡಿಸಿದ್ದಾರೆ.
4/ 7
ಫ್ಲೈಟ್ ಟ್ರ್ಯಾಕಿಂಗ್ ಪ್ರಕಾರ ಏರ್‌ಬಸ್ A320 37,000ft (11,000m) ಎತ್ತರದಲ್ಲಿ ಮತ್ತು 500 mph ಗಿಂತ ಸ್ವಲ್ಪ ಕಡಿಮೆ ವೇಗದಲ್ಲಿ ಹಾರುತ್ತಿರುವಾಗ ಫರೋ ದ್ವೀಪಗಳ ಪಶ್ಚಿಮಕ್ಕೆ ರಾತ್ರಿ 8.30ರ ಸುಮಾರಿಗೆ 10 ನಿಮಿಷಗಳ ಕಾಲ ಈ ಬೆಳಕಿನ ದರ್ಶನ ಮಾಡಿಸಲಾಯಿತು.
5/ 7
ಪೈಲಟ್ ಪ್ರಯಾಣಿಕರಿಗೆ ಮುಂಜಾಗ್ರತಾ ಸಲಹೆಗಳನ್ನು ನೀಡಿ ನಂತರ ವಿಮಾನವನ್ನು 360 ಡಿಗ್ರಿ ತಿರುವು ಮಾಡಿಸುವ ಮೂಲಕ ಆಕಾಶ ಚಮತ್ಕಾರ ಬೆಳಕಿನ ಪ್ರದರ್ಶನ ಮಾಡಿಸಿದ್ದಾರೆ.
6/ 7
ಈ ಬಗ್ಗೆ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಉತ್ತರದ ಬೆಳಕಿನ ವರ್ಣರಂಜಿತ ಅದ್ಭುತ ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪೈಲಟ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.
7/ 7
ಈ ವೇಳೆ ಕೆಲ ಪ್ರಯಾಣಿಕರು ವಿಮಾನದಿಂದಲೇ ಆಕಾಶದಲ್ಲಿನ ಪ್ರಕೃತಿ ವಿಸ್ಮಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
First published:
17