ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಕಂಡ ದೃಶ್ಯಗಳು
- News18
- |
1/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಹೋರಿಯನ್ನು ತಡೆಯುತ್ತಿರುವ ಯುವಕರು
2/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಓಡುತ್ತಿರುವ ಹೋರಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ಯುವಕರು
3/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಯುವಕನೊಬ್ಬ ಹೋರಿಯನ್ನು ನಿಲ್ಲಿಸಲು ಪ್ರಯತ್ನಸುತ್ತಿರುವುದು
4/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಹೋರಿಯೊಂದು ಎತ್ತರಕ್ಕೆ ಹಾರುತ್ತಿರುವುದನ್ನು ತಡೆಯುತ್ತಿರುವ ಯುವಕರು
5/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಯುವಕನೊಬ್ಬ ಹೋರಿಯನ್ನು ನಿಲ್ಲಿಸಲು ಪ್ರಯತ್ನಸುತ್ತಿರುವುದು
6/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಯುವಕನೊಬ್ಬ ಹೋರಿಯನ್ನು ನಿಲ್ಲಿಸಲು ಪ್ರಯತ್ನಸುತ್ತಿರುವುದು. ಉಳಿದವರು ನೋಡುತ್ತಿದ್ದಾರೆ
7/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಹೋರಿಯೊಂದು ಎತ್ತರಕ್ಕೆ ಹಾರುತ್ತಿರುವುದನ್ನು ನಿಲ್ಲಿಸಲು ಪ್ರಯತ್ನಸುತ್ತಿರುವ ಇಬ್ಬರು ಯುವಕರು
8/ 8
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಯುವಕನೊಬ್ಬ ಓಡುತ್ತಿರುವ ಹೋರಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವುದು
First published: