ಲಂಡನ್ ಪ್ರತಿಭಟನೆ: ಕಳೆದ ಅಕ್ಟೋಬರ್ 26 2021ರಲ್ಲಿ ಬ್ರಿಟನ್ನಲ್ಲಿ ನದಿಗಳು ಮತ್ತು ಸಮುದ್ರಗಳಿಗೆ ಕೊಳಚೆ ನೀರನ್ನು ಬಿಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ, ಸಾಮಾಜಿಕ ಕಾರ್ಯಕರ್ತ ಸ್ತ್ರೀವ್ ಬ್ರೇ ಎಂಬುವವರು, ಸಂಸತ್ತಿನ ಪರಿಸರ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದಕ್ಕೆ ಸಂಸತ್ ಮುಂದೆ ಟಾಯ್ಲೆಟ್ ಸೀಟ್ ಹಿಡಿದು ಪ್ರತಿಭಟನೆ ನಡೆಸಿದ್ದರು.