PHOTOS:ಮತ್ತೊಮ್ಮೆಅಧಿಕಾರಕ್ಕೇರಿದ ಬಿಜೆಪಿ; ಮೋದಿ ಕೈಗೆ ಅಧಿಕಾರ ನೀಡಿದ ಮತದಾರ

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಭಾರಿಸುವ ಮೂಲಕ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆಯತ್ತ ಸಾಗಿರುವ ಪ್ರಧಾನಿ ಮೋದಿ ಅವರಿಗೆ ದೇಶಾದ್ಯಂತ ಶುಭಾಷಯಗಳ ಮಹಾಪೂರ ಹರಿದುಬರುತ್ತಿವೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯ ಚಿತ್ರಗಳು ನಿಮ್ಮ ನ್ಯೂಸ್ 18 ಕನ್ನಡದಲ್ಲಿ

  • News18
  • |
First published: