Photos: ಉಕ್ರೇನ್ ದಾಳಿಯ ಭೀಕರ ಫೋಟೋಗಳು! ನಿಮ್ಮ ಎದೆ ನಡುಗಿಸುತ್ತೆ ಹುಷಾರ್…

ಯುದ್ಧದಲ್ಲಿ ಸಾವು-ನೋವುಗಳದ್ದೇ ಸಾಮ್ರಾಜ್ಯ. ರಷ್ಯಾ ನಡೆಸುತ್ತಿರೋ ಈ ಯುದ್ಧದಲ್ಲಿ ಉಕ್ರೇನ್‌ನ ಜನ ಸತ್ತು ಸತ್ತು ಬದುಕುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ಬಾಂಬ್ ಸ್ಫೋಟ, ಕ್ಷಿಪಣಿ ಹಾರಾಟ, ಗುಂಡಿನ ಮೊರೆತ ಕಂಡು ಬರುತ್ತಿದೆ. ಆ ರಣಭೂಮಿಯ ರಣಭೀಕರ ಫೋಟೋಗಳನ್ನೂ ನೀವೂ ಒಮ್ಮೆ ನೋಡಿ.. ಎದೆ ಗಟ್ಟಿ ಮಾಡಿಕೊಂಡು…

First published: