Taiwan Earthquake: ಪ್ರಬಲ ಭೂಕಂಪಕ್ಕೆ ತತ್ತರಿಸಿದ ತೈವಾನ್! ಭಯಾನಕ ಫೋಟೋಗಳು ಇಲ್ಲಿವೆ ನೋಡಿ

ಇಂದು ಭಾನುವಾರ ಪ್ರಬಲ ಭೂಕಂಪ ಸಂಭವಿಸಿದೆ. ಈ ಅಪಘಾತದ ನಂತರ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅದರ ಅವಶೇಷಗಳಡಿಯಲ್ಲಿ ಮೂವರು ಸಮಾಧಿಯಾಗಿದ್ದಾರೆ. ಸದ್ಯ ವೈರಲ್ ಆಗಿರುವ ಫೋಟೋಗಳನ್ನು ನೋಡಿದ್ರೆ ನಿಮ್ಮ ಎದೆ ನಡುಗುತ್ತದೆ!

First published: