(PHOTOS): ಜಮ್ಮು ಕಾಶ್ಮೀರದ ಬುದ್ಗಾಮ್ನಲ್ಲಿ ಐಎಎಫ್ ಯುದ್ಧ ವಿಮಾನ ಪತನ
ಭಾರತೀಯ ವಾಯು ಸೇನಾ ಮಿಗ್-21 ಯುದ್ಧ ವಿಮಾನಗಳು ಇಂದು ಪತನವಾಗಿದೆ. ಜಮ್ಮು ಕಾಶ್ಮೀರದ ಬದ್ಗಾಮ್ನಲ್ಲಿ ಈ ಅಪಘಾತ ನಡೆದಿದ್ದು, ನಾಲ್ವರು ಪೈಲಟ್ ಸಾವನ್ನಪ್ಪಿದ್ದಾರೆ. ವಿಮಾನ ಪತನಕ್ಕೆ ಕಾರಣ ತಾಂತ್ರಿಕ ದೋಷ ಎನ್ನಲಾಗಿದೆ. ಮೂಲಗಳ ಪ್ರಕಾರ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಬೆಳಗ್ಗೆ 10.5ಕ್ಕೆ ಬುದ್ಗಾಮ್ನ ಗರೆಂಡ್ ಕಲಾನ್ ಗ್ರಾಮದಲ್ಲಿ ವಿಮಾನ ಪತನವಾಗಿದೆ. ವಿಮಾನ ಎರಡು ತುಂಡಾಗಿದ್ದು, ಬೆಂಕಿ ಹೊತ್ತಿಕೊಂಡಿದೆ. ಇಬ್ಬರು ಪೈಲಟ್ಗಳ ದೇಹ ಅದೇ ಜಾಗದ ಸಮೀಪದಲ್ಲಿ ಪತ್ತೆಯಾಗಿದೆ. ಈ ವಿಮಾನದ ಅವಶೇಷಗಳ ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ