PHOTOS; ಮಳೆಗಾಲವೆಂದರೆ ಸಂಭ್ರಮ, ಸಂಕಟಗಳ ಮಿಶ್ರಣ; ಹೀಗಿತ್ತು ನೋಡಿ ಈ ವರ್ಷದ ಮಾನ್ಸೂನ್​!

ಮಳೆಗಾಲವೆಂದರೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ನೆನಪು. ಕೆಲವರಿಗೆ ಬಾಲ್ಯದ ಸಂಭ್ರಮ, ನೀರಿನ ಆಟಗಳ ನೆನಪಾದರೆ, ಇನ್ನು ಕೆಲವರಿಗೆ ಮಳೆಯಿಂದ ಮುಳುಗಿ ಹೋದ ಮನೆ, ಕೊಚ್ಚಿಹೋದ ಜಮೀನು, ನಲುಗಿಹೋದ ಜೀವನದ ನೆನಪು. ಮಳೆ ಬೆಳೆಯನ್ನೂ ಕೊಡಬಲ್ಲದು, ಬದುಕನ್ನೂ ಮುಗಿಸಬಲ್ಲದು. ಈ ವರ್ಷದ ಮಳೆಗಾಲದಲ್ಲಿ ಸಿಹಿ ನೆನಪುಗಳಿಗಿಂತಕಹಿ ನೆನಪುಗಳೇ ಹೆಚ್ಚಾಗಿದ್ದವು. ಬೇರೆ ಬೇರೆ ರಾಜ್ಯಗಳ ಮಳೆಗಾಲದ ಸಂಕಟಗಳನ್ನು ಅನೇಕರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಫೋಟೋಗಳು ಇಲ್ಲಿವೆ... 

  • News18
  • |
First published: