PFI ವಿರುದ್ಧ ದಾಳಿ ನಡೆಸಿದ್ದೇಕೆ ಇಡಿ? ಮೋದಿ ವಿರುದ್ಧ ಸಂಚು, ಪಾಟ್ನಾ ರ್‍ಯಾಲಿ ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳು

PFI plotted to attack PM Modi in Bihar on July 12 says ED ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯನ್ನು ಗುರಿಯಾಗಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಯೋಜಿಸಿತ್ತು. ಅಲ್ಲದೇ ವಿವಾದಿತ ಸಂಘಟನೆಯು ಯುಪಿಯಲ್ಲಿನ ಸೂಕ್ಷ್ಮ ಸ್ಥಳಗಳು ಮತ್ತು ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕ ಘಟಕಗಳು, ಮಾರಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

First published: