Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

ಲಾಕ್​ಡೌನ್​ ಪೂರ್ಣಗೊಂಡ ನಂತರದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್​ ಬೆಲೆ ಏರಿಕೆ ಮಾಡಲು ಆರಂಭಿಸಿತ್ತು. ಮೂರ್ನಾಲ್ಕು ತಿಂಗಳಲ್ಲಿ ಪೆಟ್ರೋಲ್​ ಬೆಲೆ 10 ರೂಪಾಯಿ ಜಾಸ್ತಿ ಆಗಿದೆ. ಲೀಟರ್​ ಪೆಟ್ರೋಲ್​ಗೆ 83.69 ರೂಪಾಯಿ ಇದೆ

First published:

  • 17

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    ಕೊರೋನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಈ ಅವಧಿಯಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿರಲಿಲ್ಲ. ಇದು ಗ್ರಾಹಕರಲ್ಲಿ ಖುಷಿ ಮೂಡಿಸಿತ್ತು.

    MORE
    GALLERIES

  • 27

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    ಆದರೆ, ಲಾಕ್​ಡೌನ್​ ಪೂರ್ಣಗೊಂಡ ನಂತರದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್​ ಬೆಲೆ ಏರಿಕೆ ಮಾಡಲು ಆರಂಭಿಸಿತ್ತು. ಮೂರ್ನಾಲ್ಕು ತಿಂಗಳಲ್ಲಿ ಪೆಟ್ರೋಲ್​ ಬೆಲೆ 10 ರೂಪಾಯಿ ಜಾಸ್ತಿ ಆಗಿದೆ.

    MORE
    GALLERIES

  • 37

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    ಕಚ್ಚಾ ತೈಲದ ಬೆಲೆ ಇಳಿಕೆ ಆಗುತ್ತಿರುವ ಹೊರತಾಗಿಯೂ ಇದರ ಲಾಭವನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ.

    MORE
    GALLERIES

  • 47

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    ಕಳೆದ ಕೆಲ ದಿನಗಳಿಂದ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣದೆ ಲೀಟರ್​ ಪೆಟ್ರೋಲ್​ಗೆ 83.69 ರೂಪಾಯಿ ಇದೆ

    MORE
    GALLERIES

  • 57

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಎಂಬುದನ್ನು ಕೇಳಿದ್ರೆ ನೀವು ಅಚ್ಚರಿ ಪಡೋದು ಗ್ಯಾರಂಟಿ.

    MORE
    GALLERIES

  • 67

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    1947ರ ಸಂದರ್ಭದಲ್ಲಿ ಲೀಟರ್​ ಪೆಟ್ರೋಲ್​ಗೆ ಕೇವಲ 27 ಪೈಸೆ ಇತ್ತು!

    MORE
    GALLERIES

  • 77

    Petrol Price: 1947ರಲ್ಲಿ ಪೆಟ್ರೋಲ್​ ಬೆಲೆ ಎಷ್ಟಿತ್ತು ಗೊತ್ತಾ?; ನೀವು ಅಚ್ಚರಿ ಪಡೋದು ಗ್ಯಾರಂಟಿ

    ಅಂದು ಪೆಟ್ರೋಲ್​ ಬಳಕೆ ತುಂಬಾನೇ ಕಡಿಮೆ ಇತ್ತು. ಹೀಗಾಗಿ ಪೆಟ್ರೋಲ್​ ದರ ಕೂಡ ಕಡಿಮೆ ಇತ್ತು. ಈಗ ಈ ಬೆಲೆ 84 ರೂಪಾಯಿ ಸಮೀಪಿಸಿದೆ.

    MORE
    GALLERIES