Petrol Pump discount: ಈ ಪಂಪ್​ನಲ್ಲಿ ಪ್ಲಾಸ್ಟಿಕ್​ ತ್ಯಾಜ್ಯ ನೀಡಿದ್ರೆ ಸಾಕು, ರಿಯಾಯಿತಿ ಬೆಲೆಗೆ ಇಂಧನ ನೀಡುತ್ತಾರೆ!

ಈ ಪೆಟ್ರೋಲ್ ಪಂಪ್ ಭಿಲ್ವಾರಾ ಜಿಲ್ಲೆಯಲ್ಲಿದೆ. ಒಂದೇ ಬಾರಿ ಬಳಸುವ ಪ್ಲಾಸ್ಟಿಕ್​ನಿಂದ ಉಂಟಾಗುವ ಮಾಲಿನ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಪೆಟ್ರೋಲ್ ಪಂಪ್ ಈ ವಿಶಿಷ್ಟ ಕೊಡುಗೆಯನ್ನು ಪರಿಚಯಿಸಿದೆ.

First published: