ಇಂದು ದೆಹಲಿ ಸೇರಿದಂತೆ ಯಾವುದೇ ನಗರದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 80.43 ರೂ., ಡೀಸೆಲ್ 80.43 ರೂ. ಇದೆ. ಕೋಲ್ಕತ್ತಾ ಪೆಟ್ರೋಲ್ 82.05 ರೂ., ಡೀಸೆಲ್ 77.06 ರೂ. ಆಗಿದೆ. ಮುಂಬೈ ಪೆಟ್ರೋಲ್- 87.19, ಡೀಸೆಲ್ - 80.11 ಆಗಿದೆ. ಹಾಗೆಯೇ ಚೆನ್ನೈನಲ್ಲಿ ಪೆಟ್ರೋಲ್ 83.63 ರೂ., ಡೀಸೆಲ್ 83.63 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 83.04 ರೂ., ಡೀಸೆಲ್ 77.88 ರೂ ಇದೆ.