Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

Money in Drain: ಚರಂಡಿಯೊಂದರಲ್ಲಿ ಕಂತೆ ಕಂತೆ ಹಣ ತೇಲಿಬಂದಿದ್ದು, ಹತ್ತಾರು ಜನ ಅದನ್ನು ಸಂಗ್ರಹಿಸಲು ಚರಂಡಿಯೊಳಗೆ ಇಳಿದಿರುವ ವಿಡಿಯೋ ವೈರಲ್ ಆಗಿದೆ.

First published:

  • 17

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ನೋಟುಗಳು ಅಸಲಿಯೇ ಮತ್ತು ಅವುಗಳನ್ನು ಯಾರು ಚರಂಡಿಗೆ ಎಸೆದಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.

    MORE
    GALLERIES

  • 27

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹತ್ತಾರು ಜನರು ಚರಂಡಿ ಒಳಗೆ ಇಳಿದು ನೋಟುಗಳನ್ನು ಸಂಗ್ರಹಿಸುತ್ತಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ ಕಾಣುವಂತೆ 2000, 500, 100 ಹಾಗೂ 10 ರೂಪಾಯಿ ಮುಖಬೆಲೆಯ ನೋಟುಗಳು ತೇಲಿ ಬಂದಿವೆ.

    MORE
    GALLERIES

  • 37

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ಮೊದಲು ಒಂದಿಬ್ಬರು ಚರಂಡಿಗೆ ಇಳಿದು ನೋಟಿನ ಬಂಡಲ್ ತೆಗೆದಿದ್ದಾರೆ. ಈ ನೋಟುಗಳಲ್ಲಿ ಕೆಲವು ನಕಲಿ ಮತ್ತು ಕೆಲವು ಅಸಲಿ ಎಂದು ತಿಳಿದುಬಂದಿದೆ.

    MORE
    GALLERIES

  • 47

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ಈ ವಿಚಾರ ಕ್ಷಣಮಾತ್ರದಲ್ಲಿ ಇಡೀ ಗ್ರಾಮಕ್ಕೆ ಹಬ್ಬಿದ್ದು, ಹಲವಾರು ಮಂದಿ ಗಲೀಜನ್ನು ಲೆಕ್ಕಿಸದೇ ಚರಂಡಿಗೆ ದುಮುಕಿದ್ದಾರೆ. ನೋಟುಗಳ ಬಂಡಲ್ ಚರಂಡಿಯಿಂದ ಮೇಲಕ್ಕೆ ಬರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    MORE
    GALLERIES

  • 57

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಅನೇಕರಿಂದ ಹಣ ಹಿಂಪಡೆದಿದ್ದಾರೆ. ಹಣ ಎಲ್ಲಿಂದ ಬಂತು ಎಂದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    MORE
    GALLERIES

  • 67

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ಸ್ಥಳೀಯರ ಮಾಹಿತಿ ಪ್ರಕಾರ ಬ್ಯಾಗ್​ ವೊಂದರಲ್ಲಿ ಹಣ ಇತ್ತು. ಚೀಲದ ಒಂದು ಬದಿ ಹರಿದು ಹಣ ಚರಂಡಿಗೆ ಬಿದ್ದಿದೆ. ಅದನ್ನು ನೋಡಿದ ಹಲವರು ಚರಂಡಿಗೆ ಹಾರಿ ಸಂಗ್ರಹಿಸಲು ಶುರು ಮಾಡಿದ್ದಾರೆ.

    MORE
    GALLERIES

  • 77

    Currency Notes: ಚರಂಡಿಯಲ್ಲಿ ತೇಲಿ ಬಂತು ಕಂತೆ-ಕಂತೆ ಹಣ! ಗಲೀಜನ್ನೂ ಲೆಕ್ಕಿಸದೇ ಆಯ್ದುಕೊಳ್ಳಲು ಮುಗಿಬಿದ್ದ ಜನ!

    ನೋಟುಗಳು ಅಸಲಿಯೇ ಅಥವಾ ನಕಲಿಯೇ ಮತ್ತು ಅವುಗಳನ್ನು ಯಾರು ಚರಂಡಿಗೆ ಎಸೆದಿದ್ದಾರೆ ಎಂಬುದರ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.

    MORE
    GALLERIES