PM Modi Birthday: ಟೋಪಿಯಲ್ಲೂ ಮೋದಿ ಫ್ಯಾಷನ್, ಥರಾವರಿ ಸ್ಟೈಲ್​​ನಲ್ಲಿ ಪ್ರಧಾನಿ ಮಿಂಚಿಂಗ್

ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬ ಇಂದು. ಅನೇಕ ಗಣ್ಯರು ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿ ಹಾರೈಸಿದ್ದಾರೆ. ಪ್ರಧಾನಿ ಮೋದಿ ಹೆಚ್ಚಾಗಿ ಆಕರ್ಷಕ ಉಡುಪುಗಳನ್ನು ಧರಿಸುವುದನ್ನು ನೋಡಿದ್ದೇವೆ. ಅಂತೆಯೇ ಅವರು ಅಷ್ಟೇ ಆಕರ್ಷಕವಾದ ಟೋಪಿ/ಪೇಟಗಳನ್ನು ಧರಿಸುತ್ತಾರೆ. ಇದರಿಂದ ಅವರ ಇನ್ನಷ್ಟು ಸ್ಟೈಲಿಶ್​ ಆಗಿ ಕಾಣುತ್ತಾರೆ. ಪ್ರಧಾನಿ ಮೋದಿ ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನ ರೀತಿಯ ಟೋಪಿಗಳನ್ನು ಧರಿಸಿ ಆಕರ್ಷಿಸಿದ್ದಾರೆ.

First published: