Pawan Kalyan: ರೈತರ ಸಹಾಯಕ್ಕೆ ನಿಂತ ಪವನ್ ಕಲ್ಯಾಣ್​​ಗೆ ಮೆಗಾ ಫ್ಯಾಮಿಲಿಯಿಂದ ಲಕ್ಷ ಲಕ್ಷ ಹಣ, ಯಾರು ಎಷ್ಟು ಕೊಟ್ಟಿದ್ದಾರೆ ನೋಡಿ

Janasena Pawan Kalyan: ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಪ್ರಸ್ತುತ ಆತ್ಮಹತ್ಯೆ ಮಾಡಿಕೊಂಡಿರುವ ಹಿಡುವಳಿ ರೈತರಿಗಾಗಿ ರೈತ ಭರವಸೆ ಅಭಿಯಾನದಲ್ಲಿದ್ದಾರೆ. ಈಗಾಗಲೇ ನೂರಾರು ರೈತರಿಗೆ ಸ್ವಂತ ನಿಧಿಯಿಂದ ಆರ್ಥಿಕ ನೆರವು ನೀಡಿದ್ದಾರೆ.

First published: