Pawan Kalyan: ಪಕ್ಕಾ ತೆಲುಗು ಫಿಲ್ಮಿ ಸ್ಟೈಲು, 8 ಕಾರನ್ನು ಒಂದೇ ಸಲಕ್ಕೆ ಖರೀದಿಸಿದ ಪವನ್ ಕಲ್ಯಾಣ್; ಯಾರಿಗಾಗಿ?

ನಟ, ರಾಜಕಾರಣಿ ಪವನ್ ಕಲ್ಯಾಣ್ ಶೀಘ್ರದಲ್ಲೇ ಆಂಧ್ರಪ್ರದೇಶ ಪ್ರವಾಸ ಮಾಡಲಿದ್ದಾರೆ. ಇದರೊಂದಿಗೆ ಅವರು ತಮ್ಮ ಪ್ರವಾಸಕ್ಕೆ ಹೊಸ ಬೆಂಗಾವಲು ಪಡೆಯನ್ನು ಸಿದ್ಧಪಡಿಸಿದ್ದಾರೆ. ಪವನ್ ಎಂಟು ಹೊಸ ಕಾರುಗಳನ್ನು ಖರೀದಿಸಿದ್ದಾರೆ.ಈ ಹೊಸ ಕಾರುಗಳಿಗಾಗಿ ಪವನ್ ಕಲ್ಯಾಣ್ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ಕಾರಿನ ಮೌಲ್ಯ ಸುಮಾರು 19 ಲಕ್ಷ ರೂಪಾಯಿ. ಜನಸೇನಾ ಪಕ್ಷಕ್ಕಾಗಿ ಪವನ್ ಈ ಕಾರುಗಳನ್ನು ಖರೀದಿಸಿದ್ದಾರಂತೆ.

First published: