Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಪದೇ ಪದೇ ನಿಯಮ ಉಲ್ಲಂಘಿಸಿ ಕಿರಿಕ್ ಮಾಡುವ ಪ್ರಸಂಗಗಳು ಪುನರಾವರ್ತನೆಯಾಗುತ್ತಿದ್ದು, ಇದೀಗ ಮತ್ತೊಂದು ಇಂತಹದೇ ಪ್ರಕರಣ ವರದಿಯಾಗಿದೆ.

First published:

  • 17

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕನೊಬ್ಬ ಗಗನ ಸಖಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆತನನ್ನು ಬಂಧನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ದುಬೈ-ಅಮೃತಸರ ಮಧ್ಯೆ ಸಂಚರಿಸುವ ವಿಮಾನದಲ್ಲಿ ಪ್ರಯಾಣಿಕ ಕಿರಿಕ್ ಮಾಡಿದ್ದು, ಗಗನ ಸಖಿ ವಿರೋಧಿಸಿ ಸಿಬ್ಬಂದಿಯ ಗಮನಕ್ಕೆ ತಂದ ಬಳಿಕ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    MORE
    GALLERIES

  • 37

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ಬಂಧಿತ ವಿಮಾನ ಪ್ರಯಾಣಿಕನನ್ನು ಪಂಜಾಬ್‌ನ ಜಲಂಧರ್‌ನ ಕೋಟ್ಲೆ ಗ್ರಾಮದ ನಿವಾಸಿ ರಾಜಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಗಗನಸಖಿ ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

    MORE
    GALLERIES

  • 47

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ಶನಿವಾರ ದುಬೈ ಮತ್ತು ಅಮೃತ್‌ಸರ ಮಧ್ಯೆ ವಿಮಾನ ಪ್ರಯಾಣ ಬೆಳೆಸಿತ್ತು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಆರೋಪಿ ಗಗನಸಖಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಅಷ್ಟೇ ಅಲ್ಲದೆ ಆಕೆಗೆ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

    MORE
    GALLERIES

  • 57

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ಪ್ರಯಾಣಿಕ ವಾಗ್ವಾದಕ್ಕೆ ಇಳಿದಾಗ ಗಗನಸಖಿ ತನ್ನ ಮೇಲಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಅವರು ಅಮೃತ್‌ಸರ ನಿಯಂತ್ರಣ ಕೊಠಡಿಗೆ ವಿಷಯ ಮುಟ್ಟಿಸಿದ್ದಾರೆ. ಆಗ ಆರೋಪಿ ವಿರುದ್ಧ ಏರ್‌ಲೈನ್‌ನ ಸಹಾಯಕ ಭದ್ರತಾ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.

    MORE
    GALLERIES

  • 67

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ಇನ್ನು ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 77

    Flight Case: ವಿಮಾನದಲ್ಲಿ ಮತ್ತೊಂದು ಕಿರಿಕ್, ಕುಡಿದ ಮತ್ತಿನಲ್ಲಿ ಗಗನಸಖಿಗೆ ಕಿರುಕುಳ ನೀಡಿದ ಪ್ರಯಾಣಿಕ!

    ಸದ್ಯ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು ಸೆಕ್ಷನ್ 509 (ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    MORE
    GALLERIES