ಸೋಷಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ Wife Swapping: ಪತ್ನಿಯರನ್ನು ಹಂಚಿಕೊಳ್ಳುತ್ತಿದ್ದ ದೊಡ್ಡ ಜಾಲ ಪತ್ತೆ

ವೈಫ್ ಸ್ವ್ಯಾಪಿಂಗ್ ಅಥವಾ ಸೆಕ್ಸ್ ಗಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ದೊಡ್ಡ ಜಾಲವೊಂದು ಬಯಲಾಗಿದೆ. ಈ ಸಂಬಂಧ ಕೇರಳದ ಕೊಟ್ಟಾಯಂನಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.

First published: