Parents Performs Puja: ಸತ್ತ ಮಗ ಬದುಕಿ ಬರಲೆಂದು ಹೆತ್ತವರಿಂದ 30 ಗಂಟೆಗಳ ಕಾಲ ಪೂಜೆ, ಕೊನೆಗೆ ಆಗಿದ್ದೇನು?

ಪುತ್ರ ಶೋಕಂ ನಿರಂತರಂ ಅಂತಾರೆ. ಹೆತ್ತ ಮಗನ ಸಾವು ಪೋಷಕರಿಗೆ ನಿಜಕ್ಕೂ ಅರಗಿಸಿಕೊಳ್ಳಲಾಗದ ವಿಷ್ಯ. ಇದೇ ರೀತಿ ಸತ್ತ ಮಗನ ಶವನ್ನು ಇಟ್ಟುಕೊಂಡು ಇಲ್ಲಿನ ಪೋಷಕರು 30 ಗಂಟೆಗಳ ಕಾಲ ಪೂಜೆ ನಡೆಸಿದ್ದಾರೆ. ಮಗ ಮತ್ತೆ ಬದುಕಿ ಬರಲೆಂದು ಪ್ರಾರ್ಥಿಸಿದ್ದಾರೆ. ಆದರೆ, ಆಗಿದ್ದೇನು ಗೊತ್ತೇ?

First published: