ಚಿಕನ್ನ ಪ್ರಮುಖ ಭಾಗವನ್ನು ತಮಗಾಗಿ ಎತ್ತಿಟ್ಟುಕೊಂಡು ಮಕ್ಕಳಿಗೆ ಕೋಳಿಯ ಕುತ್ತಿಗೆ, ಲಿವರ್, ಹೊಟ್ಟೆಯ ಭಾಗವನ್ನು ಬಡಿಸುತ್ತಿದ್ದಾರೆ ಎಂದು ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿದ್ದು, ಇದರಿಂದ ಕೋಪಗೊಂಡ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಜಗಳವಾಡಿ, ಅವರನ್ನು ನಾಲ್ಕು ಗಂಟೆಗಳ ಕಾಲ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ.