Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

ಪಾರ್ಶ್ವವಾಯುವಿನಿಂದ ಕೈ ಕಾಲು ಬಿದ್ದು ಹಾಸಿಗೆ ಹಿಡಿದ್ದ ವ್ಯಕ್ತಿ ಆರೋಗ್ಯದಲ್ಲಿ ಚೇತರಿಕೆ. ಹರಕೆ ತೀರಿಸಲು 200 ಪಾದಯಾತ್ರೆ ಮೂಲಕ ಕರಿಲಾದೇವಿ ದರ್ಶನಕ್ಕೆ ಹೊರಟಿದ್ದಾರೆ.

  • Local18
  • |
  •   | Madhya Pradesh, India
First published:

  • 17

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    ಒಬ್ಬ ವ್ಯಕ್ತಿಯು ಅರೆ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಅವನು ಕುಳಿತುಕೊಳ್ಳಲು ಕೂಡ ಕಷ್ಟವಾಗುತ್ತದೆ, ಆದರೆ ಕಾಲುಗಳು ಅಥವಾ ಕೈಗಳು ಚಲಿಸದಂತಹ ಸ್ಥಿತಿಯಲ್ಲಿದ್ದ ವ್ಯಕ್ತಿ ಸಂಪೂರ್ಣವಾಗಿ ನಡೆಯುತ್ತಿದ್ದಾನೆಂದರೆ ಅದ್ಭುತವೇ ಸರಿ.

    MORE
    GALLERIES

  • 27

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    65ರ ಹರೆಯದ ವ್ಯಕ್ತಿಯೊಬ್ಬನ ವಿಷಯದಲ್ಲೂ ಇದೇ ರೀತಿ ನಡೆಯುತ್ತಿದೆ. ತನಗೆ ಎದ್ದು ನಿಲ್ಲುವಂತೆ ಮಾಡಿದ ದೇವಿ ದರ್ಶನಕ್ಕೆ ರಾಮದಾಸ್ ಎಂಬ ವೃದ್ಧ ಒಬ್ಬನೇ 200 ಕಿಲೋಮೀಟರ್ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.

    MORE
    GALLERIES

  • 37

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    ಲೋಮೀಟರ್ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. 65 ವರ್ಷದ ರಾಮದಾಸ್ ಕರಿಲಾ ಮಾತೆ ತನಗೆ ಹೊಸ ಮರುಜನ್ಮ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆರೋಗ್ಯ ಹದಗೆಟ್ಟಾಗ ತಾಯಿಯನ್ನು ಪ್ರಾರ್ಥಿಸಿ, ಗುಣಮುಖರಾದರೆ ಕಾಲ್ನಡಿಗೆಯಲ್ಲೇ ಭೇಟಿಯಾಗಲು ಬರುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರಂತೆ.

    MORE
    GALLERIES

  • 47

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    ಈಗಷ್ಟೇ ಪಾರ್ಶ್ವವಾಯುವಿಂದ ಚೇತರಿಸಿಕೊಂಡಿರುವ ರಾಮದಾಸ್ 65ರ ಹರೆಯಲ್ಲೂ 200 ಕಿ.ಮೀ ನಡಿಗೆಯನ್ನು ಆರಂಭಿಸಿದ್ದಾರೆ. ಮಳೆ, ಗಾಳಿ ಬಿಸಿಲನ್ನು ಲೆಕ್ಕಿಸದೇ ಪಾದಯಾತ್ರೆಯನ್ನ ನಿಲ್ಲಿಸದೇ ಮುನ್ನುಗ್ಗುತ್ತಿದ್ದಾರೆ.

    MORE
    GALLERIES

  • 57

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    ವಾಸ್ತವವಾಗಿ, ಬುಂದೇಲ್‌ಖಂಡದ ಜನರು ಔಷಧಕ್ಕಿಂತ ಹೆಚ್ಚಾಗಿ ದೇವರ ಪ್ರಾರ್ಥನೆಯನ್ನು ನಂಬುತ್ತಾರೆ. ಸಾಗರದ ಗಡ್ಕೋಟಾ ಬ್ಲಾಕ್‌ನ ಮೋಟರ್ ಗ್ರಾಮದ ನಿವಾಸಿ ರಾಮದಾಸ್ ಕಳೆದ ತಿಂಗಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಚೇತರಿಸಿಕೊಂಡರೆ ಕಾಲ್ನಡಿಗೆಯಲ್ಲೇ ಕರಿಲ ಮಾತೆಯ ಬಳಿಗೆ ಬರುವುದಾಗಿ ಪ್ರಾರ್ಥಿಸಿಕೊಂಡಿದ್ದಾರೆ.

    MORE
    GALLERIES

  • 67

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ನಡೆಯಬಹುದೆಂದು ತಿಳಿದ ಕೂಡಲೇ ರಾಮದಾಸ್​ ಕೆಂಪು ಬಾವುಟವನ್ನು ಹಿಡಿದು 15 ಕೆ.ಜಿ ಭಾರವನ್ನು ಬೆನ್ನ ಮೇಲೆ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಮಾತೆಯ ಸನ್ನಿದಿಗೆ ಪಯಣ ಶುರು ಮಾಡಿದ್ದಾರೆ. ಪಾರ್ಶ್ವವಾಯುವಿಗೆ ಒಳಗಾದರೂ ರಾಮದಾಸ್ ದಿನಕ್ಕೆ 20 ಕಿಲೋಮೀಟರ್ ನಡೆಯುತ್ತಿದ್ದಾರೆ. ಸುಡುವ ಬಿಸಿಲಿನಲ್ಲಿಯೂ ನಡೆಯುತ್ತಲೇ ಇರುತ್ತಾರೆ.

    MORE
    GALLERIES

  • 77

    Miracle: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮರುಜನ್ಮ, ದೇವಿ ದರ್ಶನಕ್ಕೆ 200 ಕಿಮೀ ನಡಿಗೆಯಲ್ಲೇ ಹೊರಟ ಭಕ್ತ!

    ಅವರು ಮಾತೃಭಕ್ತಿಯಲ್ಲಿ ಮುಳುಗಿದ್ದಾರೆ. ಅವರ ನಂಬಿಕೆಯೇ ಪಾರ್ಶ್ವವಾಯುವನ್ನು ನಿವಾರಿಸಿದೆ. ರಾಮದಾಸ್ 10 ದಿನಗಳಲ್ಲಿ ಅಶೋಕನಗರ ಜಿಲ್ಲೆಯ ಕರಿಲಾಧಾಮ ತಲುಪಲಿದ್ದಾರೆ. ಅಲ್ಲಿ ಧ್ವಜವನ್ನು ಅರ್ಪಿಸಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ರಾಮದಾಸ್ ಅವರು ಹಲವು ವರ್ಷಗಳಿಂದ ಮಾತಾ ಭಕ್ತಿಯಲ್ಲಿ ಮುಳುಗಿದ್ದು, ಅವರ ಕೃಪೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ತಾಯಿ ನನಗೆ ಎರಡನೇ ಜನ್ಮವನ್ನು ನೀಡಿದ್ದಾಳೆ. ಪಾರ್ಶ್ವವಾಯು ಪೀಡಿತನಾದರೂ ಅಮ್ಮನ ಕೃಪೆಯಿಂದ ಇಂದು ನಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES