Rajasthan: ಅತ್ಯಾಚಾರ ಸಂತ್ರಸ್ತ ವಧು ಕನ್ಯತ್ವ ಪರೀಕ್ಷೆಯಲ್ಲಿ ಫೇಲ್, ಶುದ್ಧೀಕರಣದ ಹೆಸರಿನಲ್ಲಿ 10 ಲಕ್ಷ ದಂಡ

ರಾಜಸ್ಥಾನದ ಭಿಲ್ವಾರಾದಲ್ಲಿ ಖಾಪ್ ಪಂಚಾಯತ್ 'ಕನ್ಯತ್ವ ಪರೀಕ್ಷೆ'ಯಲ್ಲಿ ವಿಫಲವಾದ ಕಾರಣ ಶುದ್ಧೀಕರಣದ ಹೆಸರಿನಲ್ಲಿ ವಿವಾಹಿತ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಹೇಳಿದ್ದು, ಈ ಪ್ರಕರಣವೂ ದಾಖಲಾಗಿದೆ. ಇದರ ಹೊರತಾಗಿಯೂ, ಅವರ ಕುಟುಂಬಕ್ಕೆ ದಂಡ ವಿಧಿಸಲಾಗಿದ್ದು, ಸದ್ಯ ದಂಡ ಕಟ್ಟುವಂತೆ ಪೀಡಿಸಲಾಗುತ್ತಿದೆ.

First published: