Accident: ಮಾರ್ಗ ಮಧ್ಯೆ ಜಗಳವಾಡಿದ ಯುವಕರಿಬ್ಬರನ್ನ ಬಲಿ ಪಡೆದುಕೊಂಡನಾ KSRTC ಚಾಲಕ?

ಕೇರಳದ ಪಾಲಕ್ಕಾಡ್ ನಲ್ಲಿ ಎರಡು ಜೀವಗಳನ್ನು ಬಲಿ ಪಡೆದುಕೊಂಡ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಘಟನೆಯಲ್ಲಿ ಮೃತ ಯುವಕನ ಕುಟುಂಬಸ್ಥರು KSRTC (ಕೇರಳ ಸಾರಿಗೆ) ಚಾಲಕನ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.

First published: