ಈಗಾಗಲೇ ವಿಪರೀತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ಥಾನದಲ್ಲಿ ಜನರು ಬೀದಿಗೆ ಬಂದು ಹಿಂಸಾಚಾರದ ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಮತ್ತಷ್ಟು ಸಾರ್ವಜನಿಕ ಸೊತ್ತುಗಳ ನಾಶ ಆಗುವ ಸಾಧ್ಯತೆ ಇದೆ.
2/ 7
ನಿನ್ನೆ ಇಸ್ಲಾಮಾದ್‌ನಲ್ಲಿರುವ ಹೈಕೋರ್ಟ್‌ಗೆ ವಿಚಾರಣೆಗೆಂದು ಆಗಮಿಸಿದ್ದ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಅರೆ ಸೈನಿಕ ಪಡೆ ಬಂಧನ ಮಾಡಿತ್ತು.
3/ 7
ಇದರ ಬೆನ್ನಲ್ಲೇ ರೊಚ್ಚಿಗೆದ್ದ ಇಮ್ರಾನ್ ಖಾನ್ ಬೆಂಬಲಿಗರು ಮತ್ತು ಪಿಟಿಐ ಕಾರ್ಯಕರ್ತರು ತಮ್ಮ ನಾಯಕನ ಬಂಧನ ಖಂಡಿಸಿ ತೀವ್ರ ಪ್ರತಿಭಟನೆಯಲ್ಲಿ ತೊಡಗಿದ್ದರು.
4/ 7
ಅಷ್ಟೇ ಅಲ್ಲದೇ ಲಾಹೋರ್‌ನಲ್ಲಿರುವ GQH ಪ್ರಧಾನ ಕಚೇರಿಗೆ ನುಗ್ಗಿದರಲ್ಲದೇ ಮಿಲಿಟರಿ ಅಧಿಕಾರಿಯ ನಿವಾಸವನ್ನು ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ರೇಡಿಯೊ ಪಾಕಿಸ್ತಾನ್ ಕಟ್ಟಡಕ್ಕೆ ಬೆಂಕಿ ಹಚ್ಚಿ ಅಕ್ಷರಶಃ ರಣರಂಗವನ್ನಾಗಿಸಿದ್ದಾರೆ.
5/ 7
ಈ ಮಧ್ಯೆ ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಪ್ರತಿಭಟನಾ ನಿರತ ಪಿಟಿಐ ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ.
6/ 7
ಇಮ್ರಾನ್ ಖಾನ್‌ನ ಅವರ ಪ್ರಬಲ ಹಿಡಿತದಲ್ಲಿ ಇರುವ ಪ್ರದೇಶ ಎಂದೇ ಪರಿಗಣಿಸಲಾಗಿರುವ ಖೈಬರ್-ಪಖ್ತುಂಖ್ವಾದಲ್ಲಿ ಸೇನೆಯ ಪ್ರಾಬಲ್ಯವನ್ನು ಪ್ರಶ್ನಿಸಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
7/ 7
ಇಷ್ಟು ಮಾತ್ರವಲ್ಲದೇ ಪ್ರತಿಭಟನೆ ವೇಳೆ ಪಾಕ್ ಸೇನೆ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಪಿಟಿಐ ವಿಡಿಯೋ ಬಿಡುಗಡೆ ಮಾಡಿದೆ.
First published:
17
Pakistan Crisis: ಇಮ್ರಾನ್ ಖಾನ್ ಬಂಧನ ಬಳಿಕ ಪಾಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ; ಧಗಧಗ ಎನ್ನುತ್ತಿದೆ ನೆರೆರಾಷ್ಟ್ರ!