Pakistan: ಪಾಕ್​​ಗೆ ಮತ್ತೊಂದು ಕುತಂತ್ರಿ ಚೀನಾದಿಂದ ಮೋಸ; ತುಕ್ಕು ಹಿಡಿದ ರೈಲು ಕೊಟ್ಟು ವಂಚಿಸಿದ ಡ್ರ್ಯಾಗನ್​ ರಾಷ್ಟ್ರ

ಪಾಕಿಸ್ತಾನದಲ್ಲಿ ರೈಲನ್ನು ಪ್ರಾರಂಭಿಸಲು ಶಹಬಾಜ್ ಷರೀಫ್ ಸರ್ಕಾರ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತು. ಆದರೆ ಚೀನಾ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮೋಸ ಮಾಡಿದೆ ಎಂದು ಮೂಲಗಳು ಪಾಕಿಸ್ತಾನದ ಪತ್ರಿಕೆಯೊಂದಕ್ಕೆ ತಿಳಿಸಿವೆ.

First published: