Imran Khan: ಭಾರತ ಸ್ವತಂತ್ರವಾಗಿದೆ, ಆದರೆ ಪಾಕಿಸ್ತಾನದವರು ಗುಲಾಮರಾಗೇ ಇದ್ದಾರೆ: ಇಮ್ರಾನ್ ಖಾನ್ ಮಾತಿನ ಅರ್ಥವೇನು?

ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ಫೆಡರಲ್ ಸಮ್ಮಿಶ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್, "ಅಮೆರಿಕನ್ ಗುಲಾಮರು" ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಆದರೆ ಭಾರತವು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಿ ಬೆಲೆಗಳನ್ನು ಕಡಿಮೆ ಮಾಡಿದೆ ಎಂದು ಭಾರತವನ್ನು ಹೊಗಳುವ ಮೂಲಕ ಪಾಕ್ ಸರ್ಕಾರವನ್ನು ಮಾತಿನಲ್ಲೇ ತಿವಿದಿದ್ದಾರೆ.

First published: