ಪದ್ಮಶ್ರೀ ಪುರಸ್ಕ್ರತ ಅಕ್ಷರ ಸಂತ 'ನಂದಾ ಪ್ರಸ್ಟಿ' ಇನ್ನಿಲ್ಲ ; ಪ್ರಧಾನಿ ಮೋದಿ ಸಂತಾಪ

ಒರಿಸ್ಸಾದ ಅಕ್ಷರ ಸಂತ ಎಂದು ಖ್ಯಾತಿ ಪಡೆದಿದ್ದ ನಂದಾ ಪ್ರಸ್ಟಿ (Nanda Prusty) ಅವರು ಇಂದು ನಿಧನರಾಗಿದ್ದಾರೆ. ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 7ನೇ ತರಗತಿ ಓದಿದ್ದ ಅವರು ತಮ್ಮ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಗಾಗಿ ಜೀವನ ಮುಡುಪಾಗಿಟ್ಟಿದ್ದರು. ಅವರ ಸಾಧನೆಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಪದ್ಮಶ್ರೀ (Padma Shri) ಪ್ರಶಸ್ತಿ ನೀಡಿ ಗೌರವಿಸಿತು.

First published: