ರಾಜಸ್ಥಾನದ ಬನ್ಸಿ ಪಹರಪುರದ ಕಲ್ಲುಗಳಿಂದ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಕಲ್ಲುಗಳನ್ನು ಸುಂದರವಾಗಿ ಕೆತ್ತುವ ಮೂಲಕ ಭಗವಾನ್ ರಾಮನ ದೊಡ್ಡ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ದೇವಾಲಯದ ಕಂಬಗಳ ಮೇಲೆ ದೇವತೆಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು. ಇದು ಭಕ್ತರನ್ನು ಆಕರ್ಷಿಸುತ್ತವೆ ಎಂದು ಹೇಳಲಾಗುತ್ತಿದೆ.