ಈ ಕುರಿತು ಮಾತನಾಡಿರುವ ಕುಮಾರಿ, "ನಾನು ಬೆರಳುಗಳ ದೋಷದಿಂದ ಹುಟ್ಟಿದೆ. ಹುಟ್ಟಿದ ವೇಳೆ ನನಗೆ ಸರಿಯಾಗಿ ಚಿಕಿತ್ಸೆ ನೀಡಿರಲಿಲ್ಲ. ಯಾಕೆಂದರೆ ನಾನು ಬಡಕುಟುಂಬದಲ್ಲಿ ಹುಟ್ಟಿ ಬೆಳೆದೆ. ಮೂಢನಂಬಿಕೆಯ ಜನರು ನನ್ನನ್ನು ಮಾಟಗಾತಿ ಎಂದು ಕರೆಯುತ್ತಿದ್ದರು. ಅವರ ಹತ್ತಿರವೂ ಸೇರಿಸಿಕೊಳ್ಳುತ್ತಿರಲಿಲ್ಲ," ಎಂದು ದುಃಖಿತರಾದರು.