Nusrat Jahan: ಕಡೆಗೂ ತನ್ನ ಮಗುವಿನ ತಂದೆ ಹೆಸರು ಬಹಿರಂಗಪಡಿಸಿದ ಸಂಸದೆ ನುಸ್ರತ್ ಜಹಾನ್​​

ಸ್ಟಾರ್ ನಟಿ ಸಂಸದೆ ನುಸ್ರತ್​ ಜಹಾನ್​​ ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಈ ಮಗುವಿನ ತಂದೆ ಯಾರು ಎಂಬುದನ್ನು ಮಾತ್ರ ಅವರು ಅಧಿಕೃತವಾಗಿ ತಿಳಿಸಿಲ್ಲ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ನಿರಾಕರಿಸಿದ್ದರು. ಆದರೆ, ಈಗ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ದಾಖಲಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

First published: