Nusrat Jahan: ನಟಿ, ಸಂಸದೆಯೂ ಆಗಿರುವ ನುಸ್ರತ್ ಜಹಾನ್ ನಾಪತ್ತೆಯಾಗಿದ್ದಾರಂತೆ, ಅರೇ ಏನಾಯ್ತು?

ನಟಿಯಾಗಿ, ಸಂಸದೆಯಾಗಿ, ಮದುವೆಯಾದ ವಿಚಾರಕ್ಕೆ, ಮಗುವಿನಗೆ ಜನ್ಮ ನೀಡಿದಕ್ಕೆ ಸೇರಿದಂತೆ ಹಲವು ವಿಚಾರಗಳಿಗೆ ಸದಾ ಸುದ್ದಿಯಲ್ಲಿರುವ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಬಗ್ಗೆ ಈಗ ಹೊಸ ಸುದ್ದಿ ಹೊರ ಬಿದ್ದಿದೆ. ಅದು ಆಕೆ ನಾಪತ್ತೆಯಾಗಿದ್ದಾರೆ ಅಂತ.

First published: