DL ಬಯಸುವವರಿಗೆ ಗುಡ್ ನ್ಯೂಸ್! ಇನ್ಮುಂದೆ ಡ್ರೈವಿಂಗ್ ಲೈಸನ್ಸ್​ ಹೀಗೂ ಪಡೆಯಬಹುದು

No Driving Test: ಈ ನಿಯಮದ ವಿಚಾರವಾಗಿ ಡ್ರೈವಿಂಗ್ ಟೆಸ್ಟ್ ಇಲ್ಲದೇ, ಆರ್ ಟಿಓ ಕಚೇರಿಗೆ ಹೋಗದೇ ಲೈಸೆನ್ಸ್ ತೆಗೆದುಕೊಳ್ಳಬಹುದು. ಈ ಹೊಸ ನಿಯಮಗಳಲ್ಲಿ, ನೀವು ಮಾಡಬೇಕಾಗಿರುವುದು ಮಾನ್ಯತೆ ಪಡೆದ ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು.

First published: