ಕೇಂದ್ರ ಸರ್ಕಾರ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಹೆಚ್ಚಿನ ಕ್ರಮವನ್ನು ಕೈಗೊಳ್ಳುತ್ತಿದೆ. ವಾಹನ ಉತ್ಪಾದನ ಕಂಪೆನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿ ಮಾಡುತ್ತಿದೆ.
2/ 6
ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಹೊಸ ಮಾನದಂಡದ ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಇವಿ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಬಹುದು...
3/ 6
ಮಾತ್ರವಲ್ಲದೆ ಮನೆಯಲ್ಲಿ ಇವಿ ಸ್ಟೇಶನ್ ಸ್ಥಾಪಿಸಲು ಲೈಸನ್ಸ್ ಅವಶ್ಯಕತೆಯಿರುವುದಿಲ್ಲ.
4/ 6
ಈ ಹೊಸ ಯೋಜನೆಗೆ ಕೆಲ ಕಂಪೆನಿಗಳು ನೆರವು ನೀಡುತ್ತಿದೆ. ಆದರೆ ಮನೆಯಲ್ಲಿ ಆಳವಡಿಸುವ ಚಾರ್ಜಿಂಗ್ ಪಾಯಿಂಟ್ನಲ್ಲಿ ಸುರಕ್ಷತೆ, ತಾಂತ್ರಿಕ ವ್ಯವಸ್ಥೆ ಮತ್ತು ಕಾರ್ಯಕ್ಷಮತೆ ಮಾನದಂಡಗಳಿಗೆ ತಕ್ಕಂತಿರಬೇಕು.
5/ 6
ಇನ್ನೂ ಸಾರ್ವಜನಿಕ ಸ್ಥಳಗಳಲ್ಲೂ ಇವಿ ಚಾರ್ಜಿಂಗ್ ಸ್ಟೇಶನ್ಗಳನ್ನು ಸ್ಥಾಪಿಸಲಾಗುತ್ತಿದೆ. ಚಾರ್ಜಿಂಗ್ ಬಳಸಿಕೊಂಡ ಬಳಕೆದಾರರು ಪೂರೈಸಲಾದ ವಿದ್ಯುತ್ ಬೆಲೆ ನೀಡಬೇಕಾಗಿದೆ.
6/ 6
ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಳವಡಿಸುವ ಇವಿ ಚಾರ್ಜಿಂಗ್ ಪಾಯಿಂಟ್ಗಳಿಗೆ ವಿದ್ಯುತ್ ಶುಲ್ಕವನ್ನೇ ವಿಧಿಸಲಾಗುತ್ತದೆ.