Cyrus Mistry Death: ಸೈರಸ್ ಮಿಸ್ತ್ರಿಯೊಂದೇ ಅಲ್ಲ, ಇನ್ನೂ ಅನೇಕ ಖ್ಯಾತನಾಮರದ್ದೂ ದುರಂತ ಅಂತ್ಯ!

ಸೈರಸ್ ಮಿಸ್ತ್ರಿ ಅವರ ಹಠಾತ್ ನಿಧನವು ಉದ್ಯಮ ವಲಯವನ್ನು ಮಾತ್ರವಲ್ಲದೆ ರಾಜಕೀಯ ಜಗತ್ತನ್ನೂ ಬೆಚ್ಚಿಬೀಳಿಸಿದೆ. ಆದರೆ ಮಿಸ್ತ್ರಿಯವರೊಬ್ಬರೇ ಅಲ್ಲ, ಇನ್ನೂ ಹಲವು ಖ್ಯಾತನಾಮರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ...

First published: