Kim Jong Un: ಉತ್ತರ ಕೊರಿಯಾದ ದೊಡ್ಡ ನಗರಕ್ಕೆ ಲಾಕ್‌ಡೌನ್ ಹೇರಿದ ಕಿಮ್ ಜಾಂಗ್ ಉನ್! ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!
ಕೊರೊನಾ ಸಂದರ್ಭದಲ್ಲಿ ಆಹಾರ ಪದಾರ್ಥ ಸೇರಿ ಯಾವುದೇ ವಸ್ತುಗಳನ್ನು ಬೇರೆ ದೇಶಗಳೊಂದಿಗೆ ಆಮದು ಮಾಡಿಕೊಳ್ಳುವಂತಿಲ್ಲ ಎಂದು ನಿರ್ಬಂಧ ಹೇರಿ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದ ಕಿಮ್ ಜಾಂಗ್, ಇದೀಗ ಮತ್ತೊಂದು ವಿಚಿತ್ರ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರಿಗೆ ದೊಡ್ಡ ಸಮಸ್ಯೆ ತಂದೊಡ್ಡಿದ್ದಾರೆ.
ಉತ್ತರ ಕೊರಿಯಾದಲ್ಲಿ ಎಲ್ಲರಿಗೂ ತಿಳಿದಂತೆ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದೆ ವೇದವಾಕ್ಯವಾಗಿದೆ. ಒಂದು ವೇಳೆ ಆತನ ಮಾತನ್ನು ಪಾಲಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ. ಆತನ ಹಲವು ನಿರ್ಧಾರಗಳು ಇಡೀ ಜಗತ್ತನ್ನೇ ಅಚ್ಚರಿಗೆ ಉಂಟುಮಾಡಿವೆ. ಆದರೂ ಆತ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಇನ್ನೂ ಬಿಟ್ಟಿಲ್ಲ
2/ 7

3/ 7
ಹೌದು, ಸೈನಿಕರು 653 ಬುಲೆಟ್‌ಗಳನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದ ನಂತರ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ 2,00,000 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹೈಸನ್ ನಗರಕ್ಕೆ ಲಾಕ್‌ಡೌನ್ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.
4/ 7
ಕಳೆದು ಹೋಗಿರುವ ಆ ಬುಲೆಟ್‌ಗಳು ಪತ್ತೆಯಾಗುವವರೆಗೂ ಈ ಲಾಕ್‌ಡೌನ್ ನಗರದಾದ್ಯಂತ ಜಾರಿಯಲ್ಲಿರಲಿದೆ. ಪ್ರತಿ ಮನೆ ಮನೆಗೂ ಭೇಟಿ ನೀಡಿ ಶೋಧ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಕಿಮ್ ಜಾಂಗ್ ಉನ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
5/ 7
ಮಾರ್ಚ್ 7ರಂದು ಮದ್ದುಗುಂಡುಗಳು ಕಾಣೆಯಾಗಿದ್ದವು ಎಂದು ವರದಿಯಾಗಿದೆ. ಫೆಬ್ರವರಿ 25ರಿಂದ ಮಾರ್ಚ್ 10ರ ನಡುವೆ ಸೇನಾಪಡೆಯನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿತ್ತು. ಸೇನಾ ಪಡೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಗುಂಡುಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
6/ 7
ಮೊದಲು ಸೈನಿಕರೇ ಗುಂಡುಗಳನ್ನು ತಾವೇ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಗೆ ತಮ್ಮಿಂದ ಗುಂಡುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬ ಸಂಗತಿ ಮನವರಿಕೆಯಾದ ನಂತರ ಪ್ರಾಧಿಕಾರಗಳಿಗೆ ವರದಿ ಮಾಡಿದ್ದಾರೆ. ಹಾಗಾಗಿ ಇಡೀ ನಗರದ ಮೇಲೆ ಲಾಕ್‌ಡೌನ್ ಹೇರಲಾಗಿದೆ.
7/ 7
ಮದ್ದುಗುಂಡು-ಸಂಬಂಧಿತ ತನಿಖೆಗೆ ಸಕ್ರಿಯವಾಗಿ ಸಹಕರಿಸಲು ಪ್ರಾಂತ್ಯದ ಕಾರ್ಖಾನೆಗಳು, ಫಾರ್ಮ್‌ಗಳು, ಸಾಮಾಜಿಕ ಗುಂಪುಗಳು ಮತ್ತು ನೆರೆಹೊರೆಯ ಕಾವಲು ಘಟಕಗಳಿಗೆ ಆದೇಶಗಳನ್ನು ನೀಡಲಾಗಿದೆ. ಆದರೆ ಅಧಿಕಾರಿಗಳು ನಿವಾಸಿಗಳಲ್ಲಿ ಭಯವನ್ನು ಹರಡಲು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
First published:
17