ಹೌದು, ಇದು ಯಾವುದೋ ಬಾಲಿವುಡ್ ಸಿನಿಮಾದ ದೃಶ್ಯಗಳಲಲ್ಲ ಎನ್ನುವುದು ಟ್ರೋಲಿಗರ ವಾದ. ಬದಲಾಗಿ ಇದು ಸದ್ಯದ ನೋಯ್ಡಾ ಜನರ ಪರಿಸ್ಥಿತಿಗಳಂತೆ! ಕಟ್ಟಡ ಉರುಳಿದ ಬಳಿಕ ಎದ್ದ ದಟ್ಟ ಧೂಳು ಇಡೀ ಪ್ರದೇಶದ ತುಂಬಾ ಆವರಿಸಿಕೊಂಡಿತ್ತು. ಕಟ್ಟಡ ಬರೀ 9 ಸೆಕೆಂಡ್‌ಗಳಲ್ಲಿ ಧರೆಗೆ ಉರುಳಿದ್ದರೆ, ಅದರಿಂದ ಎದ್ದ ಧೂಳು ಸುತ್ತಮುತ್ತಲ ಪ್ರದೇಶಕ್ಕೆ ಹರಡಿದ್ದು, ಅದು ಕಂಟ್ರೋಲ್‌ಗೆ ಬರುವುದಕ್ಕೆ 12 ನಿಮಿಷಗಳೇ ಬೇಕಾಯ್ತು ಅಂತ ಮೂಲಗಳು ತಿಳಿಸಿವೆ. ಆಗ ನೋಯ್ಡಾದ ನಿವಾಸಿಗಳೆಲ್ಲ ಹೀಗೆ ಕಾಣುತ್ತಿದ್ದರಂತೆ! (ಕೃಪೆ: Twitter)