Noida Twin Towers Demolition: 9 ಸೆಕೆಂಡ್​​ಗಳಲ್ಲಿ ನೆಲಸಮವಾದ ಅವಳಿ ಕಟ್ಟಡ! ಅಬ್ಬಬ್ಬಾ ಆ ಫೋಟೋಸ್​ ನೋಡಿ

ನೋಯ್ಡಾ ಅವಳಿ ಗೋಪುರಗಳು 10 ಸೆಕೆಂಡುಗಳಲ್ಲಿ ನೆಲಸಮವಾಗಿವೆ. ಬೃಹತ್ ಧೂಳು ಆಕಾಶದೆತ್ತರಕ್ಕೆ ಹಬ್ಬಿತ್ತು. ಕಟ್ಟಡಗಳ ನಿರ್ಮಾಣ, ಅಂದರೆ ಅಪೆಕ್ಸ್ ಮತ್ತು ಸೆಯಾನೆ, ಕನಿಷ್ಠ ದೂರದ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕಂಡುಹಿಡಿದ ನಂತರ 2021 ರ ಆಗಸ್ಟ್​​ನಲ್ಲಿ ಸುಪ್ರೀಂಕೋರ್ಟ್‍ನಿಂದ ನೆಲಸಮಕ್ಕೆ ಆದೇಶ ನೀಡಲಾಯಿತು.

First published: