Public Bus: ಬಸ್​ಗಳಲ್ಲಿ ಹಾಡು ಕೇಳೋರು, ವಿಡಿಯೋ ನೋಡೋರಿಗೆ ಬ್ಯಾಡ್ ನ್ಯೂಸ್​? ಹೀಗೇನಾದ್ರೂ ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ!

ಈ ಎಲೆಕ್ಟ್ರಿಕ್​ ಬಸ್​ನಲ್ಲಿ ಇನ್ಮೇಲೆ ಯಾರಾದರೂ ಹೆಡ್‌ಫೋನ್ ಬಳಸದೆ ಸಾರ್ವಜನಿಕ ವಾಹನಗಳ ಒಳಗೆ ಜೋರಾಗಿ ಮೊಬೈಲ್ ಸಂಭಾಷಣೆಗಳು, ಸಾಂಗ್ಸ್ ಕೇಳುವುದು, ವಿಡಿಯೋ ನೋಡುವುದು ಮಾಡಿದರೆ ಭಾರಿ ದಂಡ ತೆರಬೇಕಾಗುತ್ತದೆ.

First published:

  • 17

    Public Bus: ಬಸ್​ಗಳಲ್ಲಿ ಹಾಡು ಕೇಳೋರು, ವಿಡಿಯೋ ನೋಡೋರಿಗೆ ಬ್ಯಾಡ್ ನ್ಯೂಸ್​? ಹೀಗೇನಾದ್ರೂ ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ!

    ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಪ್ರತಿಯೊಬ್ಬರ ಕೈಯಲ್ಲಿ ಇದ್ದೇ ಇರುತ್ತದೆ. ಕೆಲವರು ಮೊಬೈಲ್​ ಇದ್ದರೆ ಪ್ರಪಂಚನ್ನೇ ಮರೆತಂತೆ ಭಾವಿಸುತ್ತಾರೆ. ಇನ್ನೂ ಕೆಲವರು ಸಾರ್ವಜನಿಕ ಸ್ಥಳ ಎನ್ನುವುದು ನೋಡದೆ ಮೊಬೈಲ್​​ನಲ್ಲಿ ಜೋರಾಗಿ ಸೌಂಡ್​ ಹಾಕಿ ವಿಡಿಯೋ ನೋಡುವುದು, ಸಾಂಗ್​ ಕೇಳುವುದು ಮಾಡುವ ಮೂಲಕ ಅಕ್ಕಪಕ್ಕದವರಿಗೆ ಕಿ

    MORE
    GALLERIES

  • 27

  • 37

    ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬಂದಿದ್ದು, ಬಸ್‌ನಲ್ಲಿ ಪ್ರಯಾಣಿಸುವಾಗ ಫೋನ್‌ನಲ್ಲಿ ಜೋರಾಗಿ ಮಾತನಾಡಿದರೆ, ಹೆಡ್‌ಫೋನ್ ಇಲ್ಲದೆ ವೀಡಿಯೊಗಳನ್ನು ವೀಕ್ಷಿಸಿದರೆ 5000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಜೊತೆಗೆ 3 ತಿಂಗಳ ಜೈಲು ಶಿಕ್ಷೆಗೂ ಗುರಿಯಾಗಬಹುದು.

    MORE
    GALLERIES

  • 47

    Public Bus: ಬಸ್​ಗಳಲ್ಲಿ ಹಾಡು ಕೇಳೋರು, ವಿಡಿಯೋ ನೋಡೋರಿಗೆ ಬ್ಯಾಡ್ ನ್ಯೂಸ್​? ಹೀಗೇನಾದ್ರೂ ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ!

    ಈ ವಾರದಿಂದ, ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ ( BEST) ಈ ನಿಯಮವನ್ನು ಜಾರಿಗೆ ತಂದಿದೆ. ಹೆಡ್‌ಫೋನ್ ಇಲ್ಲದೆ ಸಾಂಗ್ ಅಥವಾ ವಿಡಿಯೋ ಪ್ಲೇ ಮಾಡುವುದನ್ನು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್‌ನಲ್ಲಿ ಜೋರಾಗಿ ಸಂಭಾಷಣೆ ನಡೆಸುವುದನ್ನು ನಿಷೇಧಿಸಿದೆ.

    MORE
    GALLERIES

  • 57

    Public Bus: ಬಸ್​ಗಳಲ್ಲಿ ಹಾಡು ಕೇಳೋರು, ವಿಡಿಯೋ ನೋಡೋರಿಗೆ ಬ್ಯಾಡ್ ನ್ಯೂಸ್​? ಹೀಗೇನಾದ್ರೂ ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ!

    ಹೊಸ ನಿಯಮಾವಳಿಯ ಪ್ರಕಾರ, ಮುಂಬೈ ಮತ್ತು ನೆರೆಹೊರೆಯ ನಗರಗಳಿಗೆ ಸಾರ್ವಜನಿಕ ಸಾರಿಗೆ ಸೇವೆಯಾದ BEST ಬಸ್‌ಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ತಮ್ಮ ಮೊಬೈಲ್ ಸಾಧನಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ ಅಥವಾ ಆಡಿಯೊವನ್ನು ಕೇಳುವಾಗ ಹೆಡ್‌ಫೋನ್‌ಗಳನ್ನು ಬಳಸಬೇಕಾಗುತ್ತದೆ.

    MORE
    GALLERIES

  • 67

    Public Bus: ಬಸ್​ಗಳಲ್ಲಿ ಹಾಡು ಕೇಳೋರು, ವಿಡಿಯೋ ನೋಡೋರಿಗೆ ಬ್ಯಾಡ್ ನ್ಯೂಸ್​? ಹೀಗೇನಾದ್ರೂ ಮಾಡಿದ್ರೆ ಬೀಳುತ್ತೆ 5 ಸಾವಿರ ದಂಡ!

    ಒಂದು ವೇಳೆ ಪ್ರಯಾಣಿಕರು ನಿಯಮವನ್ನು ಉಲ್ಲಂಘಿಸಿದರೆ 5000 ದಂಡದ ಜೊತೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು. ಸಹ ಪ್ರಯಾಣಿಕರು, ವೃದ್ಧರು ಪ್ರಯಾಣಿಸುವಾಗ ಜಾಸ್ತಿ ಸೌಂಡ್ ಹಾಕಿ ವೀಡಿಯೋ ನೋಡುತ್ತಾ, ಹಾಡು ಕೇಳುತ್ತಾ ತೊಂದರೆ ಅನುಭವಿಸುವುದನ್ನ ನೋಡುತ್ತೇವೆ. ಅದಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ.

    MORE
    GALLERIES

  • 77