NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಶುಕ್ರವಾರ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ ಉದ್ಘಾಟನೆಗೊಂಡಿತು. ಈ ಸಾಂಸ್ಕೃತಿಕ ಕೇಂದ್ರವು ನೀತಾ ಅಂಬಾನಿಯವರ ಕನಸಿನ ಯೋಜನೆಯಾಗಿದ್ದು, ಈ ವೇದಿಕೆಯ ಮೂಲಕ ಅವರು ಭಾರತೀಯ ಸಾಂಸ್ಕೃತಿಕ ಕಲೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜನ ನೀಡಲು ಬಯಸಿದ್ದಾರೆ. ಈ ಮೆಗಾ ಸಮಾರಂಭದಲ್ಲಿ ಬಾಲಿವುಡ್ ದಿಗ್ಗಜರು ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಿದ್ದರು.

First published:

 • 114

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಎನ್‌ಎಂಎಸಿಸಿ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಕ್ಯಾಮೆರಾಗಳಿಗೆ ಒಟ್ಟಿಗೆ ಪೋಸ್ ನೀಡಿದರು.

  MORE
  GALLERIES

 • 214

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಕೂಡ ಒಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡಿದರು (ಫೋಟೋ: ವೈರಲ್ ಭಯಾನಿ)

  MORE
  GALLERIES

 • 314

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಎನ್‌ಎಂಎಸಿಸಿ ಬಿಡುಗಡೆ ಸಮಾರಂಭದಲ್ಲಿ ನೂತನ ಜೋಡಿಗಳಾದ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಅಂಬಾನಿ ಜೊತೆಗೆ ಕಾಣಿಸಿಕೊಂಡರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 414

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಮೆಗಾ ಎನ್‌ಎಂಎಸಿಸಿ ಬಿಡುಗಡೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ವೇಳೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು ಕಪ್ಪು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 514

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಈ ಫೋಟೋದಲ್ಲಿ, ಇಶಾ ಅಂಬಾನಿ, ಮುಖೇಶ್ ಅಂಬಾನಿ ಮತ್ತು ಅಜಯ್ ಪಿರಾಮಲ್ ಜೊತೆಯಾಗಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 614

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಮುಂಬೈನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಭಾಗವಹಿಸಿದ್ದರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 714

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ರಜನಿಕಾಂತ್ ಅವರು NMACC ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಗಳು ಸೌಂದರ್ಯ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 814

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  NMACC ಲಾಂಚ್ ಮೆಗಾ ಶೋನಲ್ಲಿ ವಿದ್ಯಾ ಬಾಲನ್ ಮತ್ತು ಆಲಿಯಾ ಭಟ್ ಕೂಡ ಒಟ್ಟಿಗೆ ಕ್ಯಾಮೆರಾಗೆ ಮುಗುಳ್ನಕ್ಕರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 914

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಎನ್‌ಎಂಎಸಿಸಿ ಬಿಡುಗಡೆ ಸಮಾರಂಭಕ್ಕಾಗಿ ಅಮೀರ್ ಖಾನ್ ಕೂಡ ಚಿಕ್ಕ ಕುರ್ತಾದಲ್ಲಿ ಸರಳವಾಗಿ ಕಾಣಿಸಿಕೊಂಡರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 1014

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ನಟ ಮೀಜಾನ್ ಜಾಫ್ರಿ ಅವರು NMACC ಬಿಡುಗಡೆ ಸಮಾರಂಭಕ್ಕೆ ಕಪ್ಪು ಬಣ್ಣದ ಉಡುಗೆಯಲ್ಲಿ ಮಿಂಚಿ ಫೋಟೋಗೆ ಫೋಸ್ ನೀಡಿದರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 1114

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಅನುಷಾ ದಾಂಡೇಕರ್ ಅವರು ಸಿಲ್ವರ್‌ ಬಣ್ಣದ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 1214

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಫೋಟೊಗೆ ಮುಗುಳ್ನಕ್ಕರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 1314

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ತಮ್ಮ ಪತ್ನಿ ರಶ್ಮಿ ಮತ್ತು ಪುತ್ರ ಆದಿತ್ಯ ಠಾಕ್ರೆ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಫೋಟೋ: ವೈರಲ್ ಭಯಾನಿ)

  MORE
  GALLERIES

 • 1414

  NMACC Event: ನೀತಾ ಅಂಬಾನಿ ಕನಸಿನ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಾಲಿವುಡ್ ದಿಗ್ಗಜರ ಸಮಾಗಮ

  ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. (ಫೋಟೋ: ವೈರಲ್ ಭಯಾನಿ)

  MORE
  GALLERIES