NMACC ಗಾಲಾದಲ್ಲಿ ಮಿಂಚಿದ ನೀತಾ, ಮುಕೇಶ್ ಅಂಬಾನಿ, ಕ್ಯೂಟ್ ಪೋಸ್ ನೀಡಿದ ರಾಧಿಕಾ-ಅನಂತ್
Nita Mukesh Ambani Cultural Centre: ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿರುವ ನೀತಾ ಮುಕೇಶ್ ಅಂಬಾನಿ ಅವರ ಕನಸಿನ ಕೂಸಾಗಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅನಾವರಣಗೊಂಡಿದ್ದು ಈ ಕಾರ್ಯಕ್ರಮದಲ್ಲಿ ದೇಶದ ಬಹುತೇಕ ಗಣ್ಯರು ಭಾಗವಹಿಸಿದ್ದರು. ಇನ್ನು ನಿನ್ನೆ ನಡೆದ ಕಲ್ಚರಲ್ ಸೆಂಟರ್‌ನ ಫ್ಯಾಶನ್ ಗಾಲಾದಲ್ಲಿ ಅಂಬಾನಿ ಕುಟುಂಬ ಮಿಂಚಿದ್ದು, ಅದರ ಕೆಲ ಫೋಟೋಗಳು ಇಲ್ಲಿದೆ.
ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ-ನಟಿಯರು ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.
2/ 9
ಮಾರ್ಚ್ 31 ರ ಸಂಜೆ ಭವ್ಯ ಸಮಾರಂಭದ ಮೂಲಕ ಈ ಸೆಂಟರ್ ಅನಾವರಣ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಬಹು ದೊಟ್ಟ ತಾರಾ ಬಳಗ ಸಹ ಭಾಗವಹಿಸಿತ್ತು. ಇನ್ನು ಈ ಕಾರ್ಯಕ್ರಮದ ನಂತರ ಶನಿವಾರ ಸಂಜೆ NMACC ನಲ್ಲಿ ಫ್ಯಾಶನ್ ಗಾಲಾವನ್ನು ಸಹ ಅಂಬಾನಿ ಕುಟುಂಬ ಆಯೋಜಿಸಿತ್ತು.
3/ 9
ಇನ್ನು ಈ ಕಾರ್ಯಕ್ರಮಕ್ಕೆ ಆಗಮಿಸಿದ ಮುಕೇಶ್ ಅಂಬಾನಿ ಮತ್ತು ಅವರ ಪುತ್ರ ಆಕಾಶ್ ಅಂಬಾನಿ ಫೋಟೋಗೆ ಪೋಸ್ ನೀಡಿದ್ದು, ಅವರ ಜೊತೆ ಆಕಾಶ್ ಪತ್ನಿ ಶ್ಲೋಕಾ ಅಂಬಾನಿ ಕೂಡ ಇದ್ದರು.
4/ 9
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ ಇಂಡಿಯಾ ಇನ್ ಫ್ಯಾಶನ್ ಸಮಾರಂಭದಲ್ಲಿ ಶ್ಲೋಕಾ ಅಂಬಾನಿ, ಆಕಾಶ್ ಅಂಬಾನಿ ಜೊತೆಗೆ ಸ್ವಾತಿ ಮತ್ತು ಅಜಯ್ ಪಿರಾಮಲ್ ಸಹ ಭಾಗವಹಿಸಿದ್ದರು.
5/ 9
ಇನ್ನು ಈ ಕಾರ್ಯಕ್ರಮದ ಬೆರಗು ಹೆಚ್ಚು ಮಾಡಿದ್ದು ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ. ಈ ಫ್ಯಾಷನ್ ಗಾಲಾದಲ್ಲಿ ಕೆಂಪು ಬಣ್ಣದ ಗೌನ್ ಧರಿಸಿ ಮಿಂಚಿದ್ದು, ತಮ್ಮ ವಿಶಿಷ್ಟ ಡ್ರೆಸ್ನಿಂದ ಎಲ್ಲರ ಗಮನ ಸೆಳೆದಿದ್ದಾರೆ.
6/ 9
ಇಂಡಿಯಾ ಇನ್ ಫ್ಯಾಶನ್ ಈವೆಂಟ್‌ನಲ್ಲಿ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಕೂಡ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು, ಪವರ್ ಕಪಲ್ ಎಂದು ನೆಟ್ಟಿಗರು ಶ್ಲಾಘಿಸಿದ್ದು, ಸುಂದರ ಜೋಡಿ ಎಂದು ಹೊಗಳಿದ್ದಾರೆ.
7/ 9
ತಿಳಿ ನೀಲಿ ಬಣ್ಣದ ವಿಭಿನ್ನ ಸೀರೆ ಧರಿಸಿದ್ದ ರಾಧಿಕಾ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು, ಕಪ್ಪು ಬಣ್ಣದ ಶರ್ವಾನಿ ಬಟ್ಟೆಯಲ್ಲಿ ಅನಂತ್ ಮಿಂಚಿದ್ದಾರೆ. ಇಬ್ಬರ ಸಿಂಪಲ್ ಲುಕ್ ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು.
8/ 9
ಇನ್ನು ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ನೀತಾ ಅಂಬಾನಿ. ಗೋಲ್ಡನ್ ಬಣ್ಣದ ಉಡುಗೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದ ನೀತಾ ಅಂಬಾನಿ ಲುಕ್ ಎಲ್ಲರೂ ಮೆಚ್ಚುವಂತಿತ್ತು.
9/ 9
ಈ ಕಾರ್ಯಕ್ರಮದ ಆರಂಭದಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ ನೀತಾ ಅಂಬಾನಿ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಅದರಲ್ಲೂ ಡ್ರೆಸ್ಗೆ ಸೂಟ್ ಆಗುವಂತೆ ಅವರು ಧರಿಸಿದ್ದ ಬಿಳಿ ಬಣ್ಣದ ಸರ ಎಲ್ಲರ ಗಮನ ಸೆಳೆದಿತ್ತು.
First published:
19