Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

ನೀತಾ ಮುಕೇಶ್ ಅಂಬಾನಿ ಅವರ ಮಹತ್ವಾಕಾಂಕ್ಷೆಯ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಶುಕ್ರವಾರ ರಾತ್ರಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಈ ಮೆಗಾ ಕಾರ್ಯಕ್ರಮದಲ್ಲಿ ಶಾರುಖ್ ಖಾನ್‌ರಿಂದ ದೀಪಿಕಾ ಪಡುಕೋಣೆವರೆಗೆ, ಪ್ರಿಯಾಂಕಾ ಚೋಪ್ರಾರಿಂದ ಕರಣ್ ಜೋಹರ್‌ವರೆಗೆ ಘಟಾನುಘಟಿ ಸ್ಟಾರ್‌ಗಳು ಭಾಗಿಯಾಗಿದ್ರು.

First published:

  • 17

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    ಇಂತಹ ಅದ್ಧೂರಿ ಈವೆಂಟ್‌ನಲ್ಲಿ ತಾರೆಯರು ಭಾಗಿಯಾದ ಕುರಿತ ಹಲವಾರು ವಿಡಿಯೋಗಳು ವೈರಲ್ ಆಗಿದ್ದರೆ, ಇತ್ತ ಇದೇ ಕಾರ್ಯಕ್ರಮದಲ್ಲಿ ನೀತಾ ಮುಕೇಶ್ ಅಂಬಾನಿ ಅವರ ನೃತ್ಯ ಕೂಡ ಎಲ್ಲರ ಗಮನ ಸೆಳೆದಿದೆ.

    MORE
    GALLERIES

  • 27

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಮುಕೇಶ್ ಅಂಬಾನಿ ಅವರು ಭರತನಾಟ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    MORE
    GALLERIES

  • 37

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    ನೀತಾ ಅಂಬಾನಿ ಅವರು ರಘುಪತಿ ರಾಘವ್ ರಾಜಾ ರಾಮ್ ಹಾಡಿಗೆ ಭರತನಾಟ್ಯಂ ಶೈಲಿಯಲ್ಲಿ ನೃತ್ಯ ಮಾಡಿದ್ದು, ಪಕ್ಕಾ ವೃತ್ತಿಪರ ನೃತ್ಯಗಾರರಂತೆ ಹೆಜ್ಜೆ ಹಾಕಿ ಎಲ್ಲರಿಗೂ ಶಾಕ್ ಮೂಡಿಸಿದ್ದಾರೆ.

    MORE
    GALLERIES

  • 47

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    NMACC ಇಂಡಿಯಾ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನೀತಾ ಮುಕೇಶ್ ಅಂಬಾನಿ ಅವರು ಭರತನಾಟ್ಯ ನೃತ್ಯ ಮಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಇದೀಗ ಫುಲ್ ವೈರಲ್ ಆಗಿದೆ.

    MORE
    GALLERIES

  • 57

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    ಕೆಂಪು ಬಣ್ಣದ ಲೆಹಂಗಾ ಮತ್ತು ತಿಳಿ ಗುಲಾಬಿ ಬಣ್ಣದ ದುಪ್ಪಟ್ಟಾ ಧರಿಸಿ ಭರತನಾಟ್ಯ ನೃತ್ಯ ಮಾಡಿರುವ ನೀತಾ ಮುಕೇಶ್ ಅಂಬಾನಿ ಅವರು ನೆರೆದಿದ್ದ ಎಲ್ಲ ದಿಗ್ಗಜರನ್ನು ಮೋಡಿ ಮಾಡಿದರು.

    MORE
    GALLERIES

  • 67

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    ಅಂದ ಹಾಗೆ ನೀತಾ ಅಂಬಾನಿ ಅವರು ತಮ್ಮ 6ನೇ ವಯಸ್ಸಿನಿಂದಲೂ ನೃತ್ಯ ಮಾಡೋಕೆ ಕಲಿತಿದ್ದರು. ಹೀಗಾಗಿ ನೃತ್ಯ ಅನ್ನೋದು ನೀತಾ ಅಂಬಾನಿ ಅವರ ಹೃದಯದಲ್ಲೇ ಇದೆ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಡಲಾಗಿದೆ.

    MORE
    GALLERIES

  • 77

    Nita Ambani: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!

    ನೀತಾ ಅಂಬಾನಿ ಅದ್ಭುತ ನೃತ್ಯ ವಿಡಿಯೋವನ್ನು ಖ್ಯಾತ ಗಾಯಕಿ ಶ್ರೇಯಾ ಘೋಷಾಲ್, ನೀತು ಕಪೂರ್ ಸೇರಿದಂತೆ ಅನೇಕ ಮಂದಿ ಇನ್ಸ್‌ಟಾಗ್ರಾಂನಲ್ಲಿ ಶೇರ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES